ಟೊಯೊಟಾ ಇನ್ನೋವಾ ಹೈಕ್ರಾಸ್‌ಗೆ ಹೊಸ ರೂಪ; ನವೆಂಬರ್‌ 25ರಂದು ಫೇಸ್‌ಲಿಫ್ಟ್‌ ಬಿಡುಗಡೆಗೆ ಸಿದ್ಧತೆ!

ಹೊಸ ವಿನ್ಯಾಸ, 12.3 ಇಂಚಿನ ಡಿಜಿಟಲ್‌ ಸ್ಕ್ರೀನ್‌, ಫ್ಲೆಕ್ಸ್‌ ಫ್ಯೂಯೆಲ್‌ ಹೈಬ್ರಿಡ್‌ ಎಂಜಿನ್‌ ನಿರೀಕ್ಷೆ; ಕುಟುಂಬದ ನೆಚ್ಚಿನ ಎಂಪಿವಿಗೆ ಮತ್ತಷ್ಟು ಪ್ರೀಮಿಯಂ ಸ್ಪರ್ಶ ಭಾರತದ ಕುಟುಂಬ ಕಾರುಗಳ…