ಭಾರತೀಯ ಸೇನೆಯ ಬಲ ಹೆಚ್ಚಿಸುತ್ತಿರುವ ಟಾಟಾ ವಾಹನಗಳಿವು…

Tata ಕಂಪನಿಯ LPTA 2038 6X6 ಅತ್ಯಧಿಕ ಶಕ್ತಿಶಾಲಿ ವಾಹನಗಳು ಸೇನೆ ಸೇರುತ್ತಿದ್ದು, ಇವುಗಳು ಹಿಮಚ್ಛಾಧಿತ ಪ್ರದೇಶವಾಗಿರಲಿ, ಬಿರುಬಿಸಿಲಿನ ಮರುಭೂಮಿಯಾಗಿರಲಿ, ಕಡು ಬೆಟ್ಟವಾಗಿರಲಿ, ಗುಡ್ಡಗಾಡು ಕಣಿವೆ ಹಾದಿಯೇ…

ಬೈಕ್‌ಗಳು ತಣ್ಣಗಿರಲು ಇವುಗಳನ್ನು ಬಳಸಿ; ಬಿಸಿಲಿನಿಂದ ರಕ್ಷಿಸಿ; ಮೈಲೇಜ್ ಹೆಚ್ಚಿಸಿ

ವರ್ಷದಿಂದ ವರ್ಷಕ್ಕೆ ಬಿಸಿಲ ಝಳ ಏರುತ್ತಲೇ ಸಾಗುತ್ತಿದೆ. ಇದರಿಂದ ತ್ವಚೆಯ ಜತೆಗೆ ಜೀವ ರಕ್ಷಣೆಯೂ ಅತ್ಯಗತ್ಯ. ಇದರೊಂದಿಗೆ ನಾವು ಹೆಚ್ಚಾಗಿ ಪ್ರೀತಿಸುವ ನಮ್ಮ ಬೈಕ್, ಸ್ಕೂಟರ್‌ಗಳನ್ನೂ ಬಿಸಿಲಿನ…

Kia Syros: BNCAP ಪಂಚತಾರಾ ರೇಟಿಂಗ್; 20 ಸುರಕ್ಷತಾ ಸಾಧನ; 6 ಏರ್‌ಬ್ಯಾಗ್; ಎಡ್ಯಾಸ್2

ಕಿಯಾದ ಹೊಸ ಕಾರು ಸೈರೊಸ್‌, ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಸುರಕ್ಷತೆಯ ಮಾನದಂಡದಲ್ಲಿ ಭಾರತ್‌ ಹೊಸ ಕಾರು ಅಸ್ಸೆಸ್ಮೆಂಟ್ ಪ್ರೋಗ್ರಾಮ್‌ (BNCAP)ನ ಪಂಚತಾರಾ ಮಾನ್ಯತೆ ಪಡೆದಿದೆ. ಕಾರಿನೊಳಗಿನ…

ಬಿಯರ್ ಕುಡಿದವರ ಕಣ್ಣು ಮಂಜಾಗಬಹುದು; ಕಾರಿನ ಗಾಜು ಮಸುಕಾಗದು… ಓದಿ ಇದನ್ನು!

ಬಿಸಿಲ ಬೇಗೆಯಿಂದ ಪಾರಾಗಲು ಹಲವರು ಬಿಯರ್‌ ಮೊರೆ ಹೋಗುವುದುಂಟು. ಹೀಗಾಗಿಯೇ ಪಬ್ ನಗರಿ ಬೆಂಗಳೂರಿನಲ್ಲಿ ಹಾದಿಬೀದಿಯಲ್ಲಿ ಚಿಲ್‌ ಆಗುವ ಬಿಯರ್‌ ಕೇಂದ್ರಗಳು ತೆರೆದಿವೆ. ಬಿಯರ್‌ ಕೇವಲ ಬೇಸಿಗೆಯ…

jio ಪರಿಚಯಿಸುತ್ತಿದೆ ಇ–ಬೈಕ್‌; 80 km ರೇಂಜ್, 5ಜಿ ಸಂಪರ್ಕ; ಡಿಜಿಟಲ್ ಡಿಸ್‌ಪ್ಲೇ

‘ಜಿಯೊ ಇ–ಬೈಸಿಕಲ್‌ಗಳನ್ನು ಪರಿಚಯಿಸುತ್ತಿದೆ. ಇದರ ಬೆಲೆ ಎಷ್ಟು’ ಎಂಬುದು ಇತ್ತೀಚಿನ ಅತಿ ಹೆಚ್ಚು ಹುಡುಕಾಟ ನಡಸಿದ ಪ್ರಶ್ನೆ.  ಸೂಜಿಯಿಂದ ಏರ್‌ಪ್ಲೇನ್‌ವರೆಗೂ ಉತ್ಪಾದಿಸುವ ಕಂಪನಿ ಎಂಬ ಮಾತುಗಳು ಟಾಟಾ…

BYD ಕಂಪನಿಯ ಜಗತ್ತಿನ ಅತಿದೊಡ್ಡ ಕಾರ್ಖಾನೆ: 5 ನಿಮಿಷಗಳಲ್ಲಿ ಚಾರ್ಜ್ ಆಗುವ EV ಬ್ಯಾಟರಿ ಅಭಿವೃದ್ಧಿ

ಬ್ಯಾಟರಿ ಚಾಲಿತ ಕಾರುಗಳ ತಯಾರಿಕೆಯಲ್ಲಿ ಸದ್ಯಕ್ಕೆ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಚೀನಾದ BYD ಕಂಪನಿಯು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ನಗರಕ್ಕಿಂತ ವಿಶಾಲವಾದ ತಯಾರಿಕಾ ಘಟಕವನ್ನು ಝೆಂಗ್ಝುನಲ್ಲಿ ಸ್ಥಾಪಿಸಿದೆ ಎಂಬ ಸುದ್ದಿ…

ಹೋಳಿ ಹಬ್ಬದ ಸಂದರ್ಭದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ರಿಯಾಯಿತಿ ಘೋಷಣೆ

ಹೋಳಿ ಹಬ್ಬದ ಸಂದರ್ಭದಲ್ಲಿ ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ಎಸ್1 ಸರಣಿಯ ಇ–ಸ್ಕೂಟರ್‌ನ ರಿಯಾಯಿತಿ ದರದ ಮಾರಾಟವನ್ನು ಪ್ರಕಟಿಸಿದೆ. ಸೀಮಿತ ಅವಧಿವರೆಗೆ ಈ ಸೌಲಭ್ಯ ದೊರೆಯಲಿದೆ. ಎಸ್‌1…

ದೆಹಲಿಯಲ್ಲಿ 15 ವರ್ಷ ಹಳೆಯ ವಾಹನಗಳಿಗೆ ಮಾರ್ಚ್ 31ರಿಂದ ಇಂಧನ ಪೂರೈಕೆ ಇಲ್ಲ!

15 ವರ್ಷದಷ್ಟು ಹಳೆಯ ವಾಹನಗಳಿಗೆ ಮಾರ್ಚ್‌ 31ರ ನಂತರ ಬಂಕ್‌ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಪೂರೈಸುವುದನ್ನು ದೆಹಲಿ ಸರ್ಕಾರವು ನಿಲ್ಲಿಸಲಿದೆ ಎಂದು ಪರಿಸರ ಸಚಿವ ಮನ್‌ಜಿಂದರ್ ಸಿಂಗ್‌ ಸಿರ್ಸಾ ತಿಳಿಸಿರುವುದು…

FIATನ ಒಂದು ಎಂಜಿನ್‌: ಮೂರು SUVಗಳಲ್ಲಿ ಬಳಕೆ; ಒಂದು ಅವಲೋಕನ

ಕಾರು ತಯಾರಿಕೆಯಲ್ಲಿ ಎಂಜಿನ್‌ ಹಂಚಿಕೊಳ್ಳುವುದೂ ಎಂದರೆ, ಕಂಪ್ಯೂಟರ್‌ಗಳಲ್ಲಿ ಪ್ರಾಸೆಸರ್‌ಗಳನ್ನು ಬಳಸಿದಂತೆಯೇ. ಅದರಲ್ಲೂ ಸದ್ಯ ಭಾರತದಲ್ಲಿ ಬಹುಬೇಡಿಕೆಯ ಕಾರುಗಳಲ್ಲಿ ಎಸ್‌ಯುವಿ ಅಗ್ರ ಸ್ಥಾನದಲ್ಲಿದೆ. ಹೀಗೆ ಎಂಜಿ ಹೆಕ್ಟರ್‌, ಜೀಪ್…

Honda, Nissan & Mitsubishi: ಜಗತ್ತಿನ ದೊಡ್ಡ ಸಮೂಹವಾಗುವತ್ತ ಜಪಾನ್‌ನ ಈ ಮೂರು ಕಂಪನಿಗಳು

ವಾಹನಗಳ ತಯಾರಿಕೆಯಲ್ಲಿನ ತಮ್ಮ ವಿಭಿನ್ನತೆ, ಬದ್ಧತೆ ಹಾಗೂ ತಂತ್ರಜ್ಞಾನಗಳ ಮೂಲಕವೇ ಜಗತ್ತಿನ ಗಮನ ಸೆಳೆದಿದ್ದ ಜಪಾನ್‌ ಹೋಂಡಾ, ನಿಸ್ಸಾನ್ ಹಾಗೂ ಮಿಟ್ಸುಬಿಷಿ ಕಂಪನಿಗಳು ಜತೆಗೂಡಿ ಕೆಲಸ ಮಾಡಲು…