ಭಾರತ್ ಸ್ಟೇಜ್‌ BS 7: ಹೊಸ ಕಾರುಗಳಿಗೆ ನಿಯಮ ಕಡ್ಡಾಯ; Fortuner, Crysta ಸ್ಥಗಿತ ಸಾಧ್ಯತೆ!

ಯೂರೊ 7 ನಿಯಮಗಳಿಗೆ ಸರಿಸಮನಾಗಿ ಭಾರತ್ ಸ್ಟೇಜ್‌ ಬಿಎಸ್‌7 ನಿಯಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಾರು ತಯಾರಿಕಾ ಕಂಪನಿಗಳಿಗೆ…

Mahindra BE 6e, XEV 9e: ಐಫೋನ್‌ 16ಪ್ರೊಗಿಂತ ಹೆಚ್ಚಿನ ರ‍್ಯಾಮ್‌ ಹೊಂದಿರುವ ಕಾರು!

ವಾಹನ ಲೋಕದಲ್ಲಿ ಇತ್ತೀಚೆಗೆ ತೀರಾ ಸಂಚಲನ ಮೂಡಿಸಿದ್ದು ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯು ಬ್ಯಾಟರಿ ಚಾಲಿತ ಎಸ್‌ಯುವಿಗಳಾದ BE 6e ಹಾಗೂ XEV 9e. ಹೊಸ ಮಾದರಿಯ ಲುಕ್‌, ಸ್ಟಬಿಲಿಟಿ, ಫೀಚರ್ಸ್‌ ದೃಷ್ಟಿಯಿಂದ ಜನರ ನಿರೀಕ್ಷೆಯನ್ನೂ…

ಕಂಪ್ಲೀಟ್‌ ಮ್ಯಾನ್‌ನ ಕಾಡಿದ ಕಾರು: Lamborghini ವಿರುದ್ಧ ಸಿಡಿದ Raymondನ ಗೌತಮ್‌

ಇಟಲಿಯ ಕಾರು ತಯಾರಿಕಾ ಕಂಪನಿ ಲ್ಯಾಂಬೊರ್ಘಿನಿ, ಗ್ರಾಹಕರ ದೂರುಗಳಿಗೆ ಸ್ಪಂದಿಸದೆ ಅಹಂಕಾರ ತೋರುತ್ತಿದೆ ಎಂದು ರೇಮಂಡ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಆಕ್ರೋಶ…

ದೀಪಾವಳಿ ಉಡುಗೊರೆಯಾಗಿ ಕಾರು, ಬೈಕುಗಳ ನೀಡಿದ ಟೀಂ ಡಿಟೈಲಿಂಗ್ ಸೊಲೂಷನ್ಸ್

ಕಂಪನಿಯ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದ ನೌಕರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಂಪನಿಯೊಂದು, ತನ್ನ ಸಾಧಕ ನೌಕರರಿಗೆ ಕಾರುಗಳು ಹಾಗೂ ಬೈಕುಗಳನ್ನು ಈ ದೀಪಾವಳಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.…

ಪ್ರಯಾಣಿಸಿದಕ್ಕಿಂತ ಹೆಚ್ಚಿನ ದರ: ರಶೀದಿ ನೀಡುವಂತೆ ಓಲಾಗೆ CCPA ಸೂಚನೆ

ಓಲಾ ಆಟೊದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರಶೀದಿ ನೀಡುವಂತೆ ಓಲಾ ಕಂಪನಿಗೆ, ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸೂಚಿಸಿದೆ. ಪ್ರಯಾಣಿಕರು ಕ್ರಮಿಸಿದ ದೂರಕ್ಕಿಂತಲೂ ಓಲಾ ಆ್ಯಪ್‌ನಲ್ಲಿ ಹೆಚ್ಚು…

ಆಫೀಸ್ ಚೇರು, ರಿಕ್ಷಾ ಆಸನ!: ಬೆಂಗಳೂರು ಆಟೊ ಚಾಲಕನ ಕೌಶಲಕ್ಕೆ ಬೆರಗಾದ ಅಮೆರಿಕ ವಿನ್ಯಾಸಕ

ಬೆಂಗಳೂರು ಟೆಕ್ ಸಿಟಿಯೂ ಹೌದು. ಆದರೆ ಅದು ಕೇವಲ ಐಟಿ ಹಾಗೂ ಬಿಟಿಯಲ್ಲಿ ಮಾತ್ರವಲ್ಲ, ಆಟೊಮೊಬೈಲ್‌ ಕ್ಷೇತ್ರದ ಕ್ರಿಯೇಟಿವಿಟಿಗೂ ಜಾಗತಿಕ ಮಟ್ಟದ ಜನಪ್ರಿಯತೆ ಪಡೆದಿದೆ ಎನ್ನುವುದಕ್ಕೆ ಇಲ್ಲಿನ…

FORD ಕಾರ್ಯಾಚರಣೆಗೆ ಚೆನ್ನೈನಲ್ಲಿ ಸಿದ್ಧತೆ: ಕಾರುಗಳು ಭಾರತಕ್ಕೋ..? ವಿದೇಶಕ್ಕೋ..?

ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನೇ ಸ್ಥಿಗಿತಗೊಳಿಸಿದ್ದ ಫೋರ್ಡ್‌, ಇದೀಗ ಚೆನ್ನೈನಲ್ಲಿರುವ ತನ್ನ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದು, ಇದಕ್ಕೆ ಪೂರಕವಾಗಿ ತಮಿಳುನಾಡು ಸರ್ಕಾರಕ್ಕೆ ಉದ್ದೇಶ ಪತ್ರವನ್ನು…

ತಾಂತ್ರಿಕ ದೋಷ: 7 ಲಕ್ಷ BMW ಕಾರುಗಳು ಹಿಂದಕ್ಕೆ

ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಅವಘಡ ಉಂಟಾಗುವ ಸಾಧ್ಯತೆ ಇರುವುದರಿಂದ ಬಿಎಂಡಬ್ಲ್ಯು ಕಂಪನಿ ತಾನು ಮಾರಾಟ ಮಾಡಿದ 7 ಲಕ್ಷಕ್ಕೂ ಅಧಿಕ ಕಾರುಗಳನ್ನು ಹಿಂಪಡೆಯಲಿದೆ ಎಂದು ವರದಿಯಾಗಿದೆ. ಎಕ್ಸ್…

Sunday Foglight: ಬ್ಯಾಟರಿ ಚಾಲಿತ ವಾಹನಗಳು ಪೃಥ್ವಿಗೆ ವರವೋ..? ಶಾಪವೋ…?

ಜಗತ್ತಿನಲ್ಲಿ ಒಟ್ಟು ಉತ್ಪಾದನೆಯಾಗುತ್ತಿರುವ ಇಂಗಾಲದ ಡೈಆಕ್ಸೈಡ್‌ ಪ್ರಮಾಣದಲ್ಲಿ ಶೇ 75ರಷ್ಟು ಪ್ರಮಾಣ ಏಷ್ಯಾದ ಆರ್ಥಿಕ ಪ್ರದೇಶಗಳ ರಸ್ತೆ ಸಾರಿಗೆಯ ಕೊಡುಗೆಯಾಗಿದೆ. ಏಷ್ಯಾದಿಂದ ಹೊರಸೂಸುವ ಒಟ್ಟು 79.5 ಕೋಟಿ…

ವಾಹನಗಳಿಗೆ ಬಣ್ಣದ ಗಾಜು: ಹಾಕಿಸುವ ಮುನ್ನ ತಿಳಿದಿರಲೇಬೇಕಾದ ಸಂಗತಿಗಳಿವು…

ವಾಹನ ಖರೀದಿಸಿದ ನಂತರ ಪ್ರತಿಯೊಬ್ಬ ಭಾರತೀಯರು ಯೋಚಿಸುವ ಒಂದು ಅಂಶವೆಂದರೆ ಕಾರಿನ ಗಾಜಿಗೆ ಬಣ್ಣದ ಹೊದಿಕೆ ಹೊದಿಸಬೇಕು ಎಂಬುದು. ಇದು ಪ್ರಕರ ಸೂರ್ಯನ ಶಾಖದಿಂದ ಕ್ಯಾಬಿನ್ ಒಳಗಿನ…