Yamaha, Ducati: ಬರುತ್ತಿವೆ ಹೊಸ ಬೈಕ್‌ಗಳು; ಇಲ್ಲಿದೆ ಮಾಹಿತಿ…
ಡುಕಾಟಿ ಹಾಗೂ ಯಮಹಾ ಮೋಟಾರ್ ಸೈಕಲ್ ತಯಾರಿಕಾ ಕಂಪನಿಗಳು ಹೊಸ ಮಾದರಿಯ ಬೈಕ್‌ಗಳ ತಯಾರಿಕೆಗೆ ಸಜ್ಜಾಗಿವೆ. ಹೊಸ ಮಾದರಿಯ ಬೈಕ್‌ಗಳು ರಸ್ತೆಗಿಳಿಯುತ್ತಿವೆ. ಅವುಗಳ ಮಾಹಿತಿ ಇಲ್ಲಿದೆ… ಯಾಮಹಾ:…
Kannada 1st Auto News Portal
ಡುಕಾಟಿ ಹಾಗೂ ಯಮಹಾ ಮೋಟಾರ್ ಸೈಕಲ್ ತಯಾರಿಕಾ ಕಂಪನಿಗಳು ಹೊಸ ಮಾದರಿಯ ಬೈಕ್‌ಗಳ ತಯಾರಿಕೆಗೆ ಸಜ್ಜಾಗಿವೆ. ಹೊಸ ಮಾದರಿಯ ಬೈಕ್‌ಗಳು ರಸ್ತೆಗಿಳಿಯುತ್ತಿವೆ. ಅವುಗಳ ಮಾಹಿತಿ ಇಲ್ಲಿದೆ… ಯಾಮಹಾ:…
ಹಬ್ಬದ ಸಂದರ್ಭದಲ್ಲೇ ಬಹಳಷ್ಟು ವಾಹನ ತಯಾರಕರು ಕೊಡುಗೆಗಳನ್ನು ನೀಡುತ್ತಿದ್ದಾರೆ. ಇದರಲ್ಲಿ ಇತ್ತೀಚೆಗೆ ಗಮನ ಸೆಳೆದಿದ್ದು ಜಾವಾ ಯೆಜ್ಡಿಯ ಹಬ್ಬದ ಕೊಡುಗೆ. ಕೇವಲ ₹999 ಪಾವತಿಸಿ ತಮ್ಮ ಮೆಚ್ಚಿನ…
ಬೈಕ್ ಸವಾರಿ ಎಷ್ಟು ಮೋಜೋ, ಅಷ್ಟೇ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುವ ಸಾಹಸ. ಹೀಗಾಗಿ ಬೈಕ್ ಸವಾರರು ಪ್ರಯಾಣಿಸುವ ದೂರ ಹಾಗೂ ರಸ್ತೆಗೆ ಅನುಗುಣವಾಗಿ ಸೂಕ್ತ ಗೇರ್‌ಗಳನ್ನು…
ಅಲ್ಟ್ರಾವೈಲೆಟ್ ಎಂಬ ಭಾರತದ ದ್ವಿಚಕ್ರ ತಯಾರಿಕಾ ಕಂಪನಿಯು ಎಫ್99 ಎಂಬ ರೇಸಿಂಗ್ ಬೈಕ್ ಬಿಡುಗಡೆ ಮಾಡಿದ್ದು, ವಿದ್ಯುತ್ ಚಾಲಿತ ವಿಭಾಗದಲ್ಲಿ ಈವರೆಗಿನ ಎಲ್ಲಾ ದಾಖಲೆಗಳನ್ನೂ ಇದು ಮುರಿದಿದೆ.…
ಹೀರೊಹೊಂಡಾ ಎಂದರೆ ಕೆಲ ದಶಕಗಳ ಹಿಂದೆ ಎರಡು ದೇಹ ಒಂದೇ ಆತ್ಮದಂತಿದ್ದವು. ಭಾರತದ ಹೀರೊ, ಜಪಾನ್‌ನ ಹೊಂಡಾ ಕಂಪನಿ ಜತೆಗೂಡಿ ಹೊರತಂದ 100 ಸಿ.ಸಿ. ಬೈಕ್‌ಗಳು ಮಾಡಿದ…
ಉತ್ತಮ ಕಾರ್ಯಕ್ಷಮತೆಯ ಬೈಕ್‌ಗಳು ಇತ್ತೀಚೆಗೆ ಭಾರತದಲ್ಲಿ ವಿರಳವಾಗಿವೆ. ಕೆಲವೇ ಕೆಲವು ಬೈಕ್ ತಯಾರಕರು ಮಾತ್ರ ಶ್ರದ್ಧೆಯಿಂದ ಹೊಸ ಮಾದರಿಯ ಬೈಕ್‌ಗಳನ್ನು ಪರಿಚಯಿಸುತ್ತಿದ್ದಾರೆ. ಹೀಗಾಗಿ ಇರುವ ಬ್ರ್ಯಾಂಡ್‌ಗಳಲ್ಲಿ ಉತ್ತಮವಾದವು…
2025ರ ಫೆಬ್ರುವರಿಯಲ್ಲಿ ಭಾರತದಲ್ಲಿ ಲಭ್ಯವಿರುವ ಈ ಪ್ರಮುಖ ಐದು ಬೈಕ್‌ಗಳಿಗೆ ಹೆಚ್ಚಿನ ಹುಡುಕಾಟ ನಡೆಸಲಾಗಿದೆ ಎಂದು ಗೂಗಲ್ ತನ್ನ ಟ್ರೆಂಡ್ಸ್‌ನ ಮಾಹಿತಿ ಅನ್ವಯ ವರದಿ ಮಾಡಿದೆ. ಭಾರತದಲ್ಲಿ…
ಪೆಟ್ರೋಲ್ ಮತ್ತು ಬ್ಯಾಟರಿ ಎರಡನ್ನೂ ಅಳವಡಿಸಿರುವ ಕಾರುಗಳಂತೆಯೇ, ಯಮಹಾ ಹೈಬ್ರಿಡ್ ಮಾದರಿಯ ಬೈಕ್ YAMAHA FZ-S Fi ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ₹1.44 ಲಕ್ಷ (ಎಕ್ಸ್…
ಬೆಂಗಳೂರು: ವಿದ್ಯುತ್ ಬ್ಯಾಟರಿ ಚಾಲಿತ ವಾಹನ ತಯಾರಿಸುವ ಪ್ಯೂರ್ ಇವಿ ಕಂಪನಿ ಅಭಿವೃದ್ಧಿಪಡಿಸಿರುವ ಎಕ್ಸ್ ಪ್ಲಾಟ್‌ಫಾರ್ಮ್ 3.0 ಹೊಸ ಆವೃತ್ತಿ ಮಾರುಕಟ್ಟೆಗೆ ಪರಿಚಯಗೊಂಡಿದೆ. ಬೈಕ್ ಸವಾರರಿಗೆ ಹೆಚ್ಚಿನ…
ಆಸ್ಟ್ರಿಯಾದ ಮೋಟಾರ್‌ಸೈಕಲ್ ತಯಾರಿಕಾ ಕಂಪನಿ ಬ್ರಿಕ್ಸ್‌ಟನ್ ಕಂಪನಿಯು ಭಾರತಕ್ಕೆ ಕಾಲಿಟ್ಟಿದ್ದು, ಕ್ರೋಮ್‌ವೇಲ್ 1200 ಎಂಬ ಶಕ್ತಿಶಾಲಿ ಬೈಕ್ ಅನ್ನು ಪರಿಚಯಿಸಿದೆ. ಈ ಬೈಕ್‌ನ ಮೊದಲ ಗ್ರಾಹಕರಾಗುವ ಮೂಲಕ…