Best Bikes Under ₹10 Lakh: ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಬೈಕ್‌ಗಳಿವು…

Bikes under Rs 10 lakh

ಉತ್ತಮ ಕಾರ್ಯಕ್ಷಮತೆಯ ಬೈಕ್‌ಗಳು ಇತ್ತೀಚೆಗೆ ಭಾರತದಲ್ಲಿ ವಿರಳವಾಗಿವೆ. ಕೆಲವೇ ಕೆಲವು ಬೈಕ್‌ ತಯಾರಕರು ಮಾತ್ರ ಶ್ರದ್ಧೆಯಿಂದ ಹೊಸ ಮಾದರಿಯ ಬೈಕ್‌ಗಳನ್ನು ಪರಿಚಯಿಸುತ್ತಿದ್ದಾರೆ. ಹೀಗಾಗಿ ಇರುವ ಬ್ರ್ಯಾಂಡ್‌ಗಳಲ್ಲಿ ಉತ್ತಮವಾದವು ಯಾವುವು ಎಂಬ ಪ್ರಶ್ನೆ ಎದುರಿಗೆ ನಿಲ್ಲುವುದು ಸಹಜ.

ಉತ್ತಮ ಕಾರ್ಯಕ್ಷಮತೆ, ರೋಡ್‌ ಗ್ರಿಪ್‌, ಗುಣಮಟ್ಟದ ಎಂಜಿನ್‌, ಸರ್ವೀಸ್‌ ಪಾಯಿಂಟ್‌, ಇಂಧನ ಕ್ಷಮತೆ ಹೀಗೆ ಈ ಎಲ್ಲವನ್ನೂ ಗಮನಿಸಿದರೆ ಒಂದಷ್ಟು ಬೈಕ್‌ಗಳು ₹10 ಲಕ್ಷದೊಳಗೆ ಲಭ್ಯ ಇವೆ.

ಇವುಗಳಲ್ಲಿ ಸಾಮಾನ್ಯ ಪರ್ಫಾರ್ಮೆನ್ಸ್‌ ಬೈಕ್‌ಗಳು, ಸ್ಪೋರ್ಟ್ಸ್‌ ಬೈಕ್‌, ಸ್ಟ್ರೀಟ್‌ ಬೈಕ್‌  ಎಂಬ ವಿಭಾಗಗಳಲ್ಲಿ ಉತ್ತಮವಾದದ್ದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

₹10 ಲಕ್ಷದೊಳಗಿನ ಬೈಕ್‌ಗಳಿವು

  • ಬೆನೆಲಿ TRK 502X
  • ಹೊಂಡಾ CB500X
  • ಕವಾಸಾಕಿ W800
  • ಕವಾಸಾಕಿ Vulcan S
  • BS6 ಕವಾಸಾಕಿ Versys 650
  • ಟ್ರಿಯಂಫ್‌ Street Twin
  • ಕವಾಸಾಕಿ Z650
  • ಕವಾಸಾಕಿ Ninja 650
  • ಡುಕಾಟಿ ಸ್ಕ್ರಾಂಬ್ಲರ್‌ Icon
  • ಸುಜುಕಿ V-Storm 650XT
  • ಡುಕಾಟಿ Scrambler Nightshift
  • ಟ್ರಯಂಪ್‌ Bonneville T120
  • Honda CBR650R
  • ಟ್ರಯಂಪ್‌ Bonneville T120
  • ಹೊಂಡಾ CBR650R
  • ಟ್ರಯಂಪ್‌ Street Triple R
  • ಕವಾಸಾಕಿ Z900

ಸ್ಪೋರ್ಟ್ಸ್‌ ಬೈಕ್‌ಗಳು

  • ಯಮಹಾ YZF-R3
  • ಕವಾಸಾಕಿ Ninja 300
  • KTM RC390
  • ಕವಾಸಾಕಿ Ninja 400
  • CFMOTO 650GT
  • ಕವಾಸಾಕಿ Ninja 650
  • Honda CBR650R

ಸ್ಟ್ರೀಟ್‌ಫೈಟರ್‌ ಬೈಕ್‌ಗಳು

  • ಕವಾಸಾಕಿ Z650
  • ಬೆನೆಲಿ TNT 600i
  • CFMOTO 650NK
  • ಹೊಂಡಾ CB650R
  • ಟ್ರಯಂಪ್‌ Street Triple R
  • ಕವಾಸಾಕಿ Z900

ಬಿಡುಗಡೆಗಾಗಿ ಕಾದಿರುವ ಬೈಕ್‌ಗಳು

  • ಬೆನೆಲಿ TNT600i ಆಧುನಿಕ ಆವೃತ್ತಿ
  • ಯಮಾಹಾ MT-07
  • ಬೆನೆಲಿ 7525
  • ಕೆಟಿಎಂ ಡ್ಯೂಕ್‌ 890

₹10 ಲಕ್ಷದೊಳಗಿನ ಇವುಗಳಲ್ಲಿ ನಿಮ್ಮ ಇಷ್ಟದ ಬೈಕ್‌ ಯಾವುದು ಎಂಬುದನ್ನು ಕಮೆಂಟ್‌ ಬಾಕ್ಸ್‌ನಲ್ಲಿ ತಿಳಿಸಿ. ಮುಂದಿನ ದಿನಗಳಲ್ಲಿ ಇವುಗಳಲ್ಲಿ ಕೆಲವನ್ನು ಆಯ್ಕೆ ಮಾಡಿ ಅವುಗಳ ವಿವರಗಳನ್ನು Crossroadz.in ನಲ್ಲಿ ನೀಡಲಾಗುವುದು.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ