Nissan Gravite: ಭಾರತದ ಮಾರುಕಟ್ಟೆಗೆ ಜಪಾನ್ನ ಮತ್ತೊಂದು MPV
ಭಾರತದ ಕಾರು ಮಾರುಕಟ್ಟೆಗೆ 2026ರಲ್ಲಿ ಮತ್ತೊಂದು ಹೊಸ ಎಂಪಿವಿ ಸೇರ್ಪಡೆಯಾಗಲಿದೆ. ಈ ಬಾರಿ ಜಪಾನ್ನ ನಿಸ್ಸಾನ್ ಕಂಪನಿಯು ಹೊಸ ಮಾದರಿಯ ಕಾರನ್ನು ಈ ಬಾರಿ ಬಿಡುಗಡೆ ಮಾಡುತ್ತಿದ್ದು,…
Kannada 1st Auto News Portal
ಭಾರತದ ಕಾರು ಮಾರುಕಟ್ಟೆಗೆ 2026ರಲ್ಲಿ ಮತ್ತೊಂದು ಹೊಸ ಎಂಪಿವಿ ಸೇರ್ಪಡೆಯಾಗಲಿದೆ. ಈ ಬಾರಿ ಜಪಾನ್ನ ನಿಸ್ಸಾನ್ ಕಂಪನಿಯು ಹೊಸ ಮಾದರಿಯ ಕಾರನ್ನು ಈ ಬಾರಿ ಬಿಡುಗಡೆ ಮಾಡುತ್ತಿದ್ದು,…
ಹೊಸೂರು: ಭಾರತದ ಅತ್ಯಂತ ಪ್ರತಿಷ್ಠಿತ ಡ್ರ್ಯಾಗ್ ರೇಸ್ ಬೆಂಗಳೂರು ಬಳಿಯ ಹೊಸೂರಿನಲ್ಲಿ ಇದೇ ಡಿಸೆಂಬರ್ 12ರಿಂದ 14ರವರೆಗೆ ಆಯೋಜನೆಗೊಂಡಿದೆ. ವ್ರೂಮ್ ಡ್ರ್ಯಾಗ್ ಮೀಟ್ನ 13ನೇ ಆವೃತ್ತಿ ಇದಾಗಿದೆ.…
ಲಕ್ಷುರಿ, ಸುರಕ್ಷತೆಯ ಜತೆಗೆ ಬ್ರಾಂಡ್ ಮೌಲ್ಯವನ್ನೂ ಹೊಂದಿರುವ ರಷ್ಯಾದ ಅರುಸ್ ಸೆನೆಟ್ ಅನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೂಲಕ ಭಾರತದ ರಸ್ತೆಗಿಳಿದಿದೆ. ಕೇವಲ ಎರಡು…
ಕಾರು ಚಾಲನೆ ಸುಲಭವಾಗಿರಬೇಕು. ಆರಾಮದಾಯಕವಾಗಿರಬೇಕು. ಲಕ್ಷುರಿಯಾಗಿರಬೇಕು ಎಂಬಿತ್ಯಾದಿ ಬೇಡಿಕೆಗಳು ಇಂದಿನ ಕಾರು ಪ್ರಿಯರ ಬೇಡಿಕೆ. ಆದರೆ, ಆಟೊಮ್ಯಾಟಿಕ್ ಕಾರು ಅದರಲ್ಲೂ ಹೈಎಂಡ್ ಕಾರು ಖರೀದಿಸಿದವರು ಕೆಲವೊಂದು ತಪ್ಪು…
ಮಹೀಂದ್ರಾ ಕಂಪನಿಯು ಎಕ್ಸ್ಇವಿ 9ಎಸ್ ಎಂಬ ಬ್ಯಾಟರಿ ಚಾಲಿತ ಕಾರನ್ನು ಬಿಡುಗಡೆ ಮಾಡಿದೆ. ಹಲವು ವಿಶೇಷಗಳನ್ನು ಹೊಂದಿರುವ ಈ ಕಾರು ಭಾರತದ ಮೊದಲ 7 ಆಸನಗಳ ಗ್ರೌಂಡ್…
ಮಧ್ಯಮ ಗಾತ್ರದ ಎಸ್ಯುವಿಗಳಲ್ಲಿ ಇತ್ತೀಚಿನ ಹೊಸ ಸೇರ್ಪಡೆ ಟಾಟಾ ಸಿಯಾರಾ. 2000 ಇಸವಿಯಲ್ಲಿ ಭಾರಿ ಸದ್ದು ಮಾಡಿದ್ದ ಸಿಯಾರಾ ಇದೀಗ ಹೊಸ ಅವತಾರದೊಂದಿಗೆ ಮತ್ತೆ ರಸ್ತೆಗಿಳಿದಿದೆ. ಅತ್ಯಾಧುನಿಕ…
1991ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪರಿಚಯಗೊಂಡ ಸಿಯಾರಾವನ್ನು 2025ರಲ್ಲಿ ಟಾಟಾ ಮೋಟಾರ್ಸ್ ಮರಳಿ ತಂದಿದೆ. ಅದೂ ಹೊಸ ವಿನ್ಯಾಸ ಹಾಗೂ ತಂತ್ರಜ್ಞಾನದೊಂದಿಗೆ. ಆ ಮೂಲಕ ಎಸ್ಯುವಿ ವಿಭಾಗಕ್ಕೆ…
ಬರಲಿರುವ 2026ರಲ್ಲಿ ಹಲವು ವಿಲಾಸಿ ಕಾರುಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಇವುಗಳಲ್ಲಿ ಕೆಲವು ಬ್ಯಾಟರಿ ಚಾಲಿತ EV ಕಾರುಗಳು. ಇನ್ನೂ ಕೆಲವು ಸೂಪರ್ ಕಾರುಗಳು. ಮತ್ತೂ ಕೆಲವು ವಿಲಾಸಿ…
ಜರ್ಮನಿಯ ಫೋಕ್ಸ್ವ್ಯಾಗನ್ ತನ್ನ ಟೈಗುನ್, ಟಿಗ್ವಾನಾ ಹಾಗೂ ವರ್ಟಸ್ ಮೂಲಕ ಭಾರತದಲ್ಲಿ ತನ್ನ ಹೊಸ ಶೆಖೆಯನ್ನು ಆರಂಭಿಸಿತು. ಇದೀಗ ಟೈರಾನ್ (Tayron) ಎಂಬ ಹೊಸ ವಿಲಾಸಿ ಎಸ್ಯುವಿಯನ್ನು…
ಡುಕಾಟಿ ಹಾಗೂ ಯಮಹಾ ಮೋಟಾರ್ ಸೈಕಲ್ ತಯಾರಿಕಾ ಕಂಪನಿಗಳು ಹೊಸ ಮಾದರಿಯ ಬೈಕ್ಗಳ ತಯಾರಿಕೆಗೆ ಸಜ್ಜಾಗಿವೆ. ಹೊಸ ಮಾದರಿಯ ಬೈಕ್ಗಳು ರಸ್ತೆಗಿಳಿಯುತ್ತಿವೆ. ಅವುಗಳ ಮಾಹಿತಿ ಇಲ್ಲಿದೆ… ಯಾಮಹಾ:…