Explainer | BH ನೋಂದಣಿ ಲಾಭವೇ? ಯಾರಿಗೆ? ಹೇಗೆ? ಒಂದು ಡೀಟೇಲ್‌ ರಿಪೋರ್ಟ್‌

ರಸ್ತೆಯಲ್ಲಿ ಇತ್ತೀಚೆಗೆ BH ನೋಂದಣಿಯ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬಹಳಷ್ಟು ಜನ ತೆರಿಗೆ ಉಳಿತಾಯಕ್ಕಾಗಿ BH ನೋಂದಣಿ ಲಾಭದಾಯಕ ಎಂದೆನ್ನುತ್ತಾರೆ. ಇನ್ನೂ ಕೆಲವರು…

ಕಾರುಗಳು ಸದಾ ಉತ್ತಮವಾಗಿರಬೇಕೇ..?: ಈ 10 ಟಿಪ್‌ಗಳನ್ನು ಫಾಲೋ ಮಾಡಿ

ಕಾಲಕಾಲಕ್ಕೆ ಸ್ಪಾರ್ಕ್‌ಪ್ಲಗ್‌ಗಳ ಬದಲಾವಣೆ, ಟೈರ್‌ಗಳಿಗೆ ಸೂಕ್ತ ಪ್ರಷರ್‌ ಸೇರಿದಂತೆ ನಿಮ್ಮ ಬಳಿ ಇರುವ ಕಾರು, ಎಸ್‌ಯುವಿ ಅಥವಾ ಟ್ರಕ್‌ಗಳ ಉತ್ತಮ ನಿರ್ವಹಣೆಗೆ ಮತ್ತು ದೀರ್ಘ ಕಾಲ ಬಾಳಿಕೆಗೆ…

Maruti Suzuki Swift: 20 ವರ್ಷ ಕಳೆದರೂ ಅಳಿಯದ ಈ ಹ್ಯಾಚ್‌ಬ್ಯಾಕ್‌ ಮೋಹ

ದುಂಡುಮೊಗದ ಸುಂದರ ಹ್ಯಾಚ್‌ಬ್ಯಾಕ್‌ ಸ್ವಿಫ್ಟ್‌ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಪುಟ್ಟ ಕಾರು. ರಸ್ತೆಯಲ್ಲಿ ಅದು ಸಾಗುತ್ತಿದ್ದರೆ ಅದರ ನೋಟಕ್ಕೆ ಮನಸೋಲದವರೇ ಇಲ್ಲ. ಈಗಲೂ ಬಹುತೇಕರ ಅಚ್ಚುಮೆಚ್ಚಿನ…

₹30 ಲಕ್ಷದೊಳಗಿನ SUVಗಳು ಭಾಗ–1: ಅಗ್ಗದ ಬೆಲೆಗೆ ಉತ್ತಮ ಈ 5 ಕಾರುಗಳು

ಮಾಲಿನ್ಯ ನಿಯಂತ್ರಿಸಲು ಸರ್ಕಾರದ ಕಠಿಣ ಕ್ರಮದ ಪರಿಣಾಮ ಬಹುತೇಕ ಕಾರು ತಯಾರಿಕಾ ಕಂಪನಿಗಳು ಪೆಟ್ರೋಲ್ ಕಾರುಗಳತ್ತ ಮುಖ ಮಾಡಿದ್ದಾರೆ. ಆದರೆ ಈಗಲೂ ಭಾರತದಲ್ಲಿ ಡೀಸೆಲ್ ಕಾರುಗಳಿಗೆ ಹೆಚ್ಚಿನ…

ಮಾಲಿನ್ಯ ತಡೆಗೆ ಡೀಸೆಲ್ ಎಕ್ಸಾಸ್ಟ್‌ ಫ್ಲೂಯಿಡ್‌ ಹೊರತಂದ ಎಚ್‌ಪಿಸಿಎಲ್‌, ಟಾಟಾ ಮೋಟರ್ಸ್

ವಾಯು ಮಾಲಿನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಡೀಸೆಲ್ ಎಕ್ಸಾಸ್ಟ್‌ ಫ್ಲೂಯಿಡ್‌ ಅನ್ನು ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (ಎಚ್‌ಪಿಸಿಎಲ್‌) ಹಾಗೂ ಟಾಟಾ ಮೋಟರ್ಸ್‌ ಅಭಿವೃದ್ಧಿಪಡಿಸಿವೆ. ಡೀಸೆಲ್ ವಾಹನಗಳಲ್ಲಿ…

Tata Motors: ಬೆಂಗಳೂರು ಸೇರಿ ದೇಶದ 50 ನಗರಗಳಲ್ಲಿ 250 ಹೊಸ ಚಾರ್ಜಿಂಗ್ ಕೇಂದ್ರ

ಬೆಂಗಳೂರು ಸೇರಿ ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ವಾಣಿಜ್ಯ ವಾಹನಗಳಿಗಾಗಿ 250 ಹೊಸ ವಿದ್ಯುತ್‌ಚಾಲಿತ ಚಾರ್ಜಿಂಗ್‌ ಕೇಂದ್ರ ತೆರೆಯಲು ಟಾಟಾ ಮೋಟರ್ಸ್‌ ನಿರ್ಧರಿಸಿದೆ. ಅತಿವೇಗದ ಚಾರ್ಜಿಂಗ್‌ ಕೇಂದ್ರಗಳ…

ಹಬ್ಬದ ಸಂದರ್ಭದಲ್ಲಿ ವಿಮಾನ ದರದಲ್ಲಿ ಏರಿಕೆ ನಿರೀಕ್ಷೆ

ಈ ಹಬ್ಬದ ಋತುವಿನಲ್ಲಿ ದೇಶೀಯ ವಿಮಾನ ಟಿಕೆಟ್‌ ದರದಲ್ಲಿ ಸಾಕಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಟ್ರಾವೆಲ್‌ ಪೋರ್ಟಲ್ ಇಕ್ಸಿಗೊ ತಿಳಿಸಿದೆ. ದೀಪಾವಳಿಗೆ ಏಕಮುಖ ಸಂಚಾರ ದರದಲ್ಲಿ ಶೇ…

ನಿಸ್ಸಾನ್ ಕಾರು ಮಾಲೀಕರೇ..? ಆರಂಭಗೊಂಡಿದೆ ಉಚಿತ ತಪಾಸಣಾ ಶಿಬಿರ ಆ. 31ರವರೆಗೆ

ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ಆಗಸ್ಟ್ 31ರವರೆಗೆ ತನ್ನ ಗ್ರಾಹಕರಿಗೆ ಮಳೆಗಾಲದ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಭಾರತದಲ್ಲಿರುವ ನಿಸ್ಸಾನ್ ನ ಎಲ್ಲಾ ಅಧಿಕೃತ ವರ್ಕ್ ಶಾಪ್ ಗಳಲ್ಲಿ ಈ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಮಳೆಗಾಲದಲ್ಲಿ ನಿಸ್ಸಾನ್ ಗ್ರಾಹಕರು ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಉದ್ದೇಶ ಕಂಪನಿಗಿದೆ. ಉಚಿತ ಬ್ಯಾಟರಿ ತಪಾಸಣೆ, ಸಂಪೂರ್ಣ ಬಾಹ್ಯ ಮತ್ತು ಆಂತರಿಕ ತಪಾಸಣೆ, ಕೆಳಭಾಗದ ತಪಾಸಣೆ ಮತ್ತು ರೋಡ್ ಟೆಸ್ಟ್ ಸೇರಿದಂತೆ 30-ಪಾಯಿಂಟ್ ಚೆಕ್ಅಪ್ ಅನ್ನು ಈ ಶಿಬಿರದಲ್ಲಿ ಮಾಡಲಾಗುತ್ತದೆ. ಜೊತೆಗೆ ವಿಶೇಷವಾಗಿ ಉಚಿತ ಟಾಪ್ ವಾಶ್ ಸೌಲಭ್ಯ ದೊರೆಯಲಿದೆ. ಈ ಯೋಜನೆಯ ಭಾಗವಾಗಿ ಬ್ರೇಕ್ ಪ್ಯಾಡ್ ಬದಲಾವಣೆ ಸೇರಿದಂತೆ ಲೇಬರ್ ಶುಲ್ಕಗಳ ಮೇಲೆ ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಂಡರ್ ಬಾಡಿ ಕೋಟಿಂಗ್, ರೊಡೆಂಟ್ ರಿಪೆಲ್ಲೆಂಟ್, ಎ.ಸಿ. ಡಿಸ್‌ಇನ್ಫೆಕ್ಷನ್‌ ಇತ್ಯಾದಿಗಳಂತಹ ವಿಎಎಸ್ ಸರ್ವೀಸ್‌ಗಳ ಮೇಲೆಯೂ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ನಿಸ್ಸಾನ್ ಒನ್ ಆಪ್ ಅಥವಾ ನಿಸ್ಸಾನ್ ಇಂಡಿಯಾ ವೆಬ್‌ಸೈಟ್ ಮೂಲಕ ಗ್ರಾಹಕರು ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದು. ಈ ಕುರಿತು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ, ‘ಗ್ರಾಹಕರು ಮಳೆಗಾಲದಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಮಾಡುವುದೇ ಈ ನಮ್ಮ ಉಚಿತ ತಪಾಸಣಾ ಶಿಬಿರದ ಉದ್ದೇಶವಾಗಿದೆ. ಗ್ರಾಹಕರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು‘ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ- www.nissan.in

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ಪ್ರಯೋಗಿಕ ಜಾರಿ: ಗಡ್ಕರಿ

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡಲು ಸರ್ಕಾರವು ಯೋಜನೆ ರೂಪಿಸಿದ್ದು, ಈಗಾಗಲೇ ಚಂಡೀಗಢ ಮತ್ತು ಅಸ್ಸಾಂನಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿ ಗೊಳಿಸಲಾಗಿದೆ ಎಂದು ಕೇಂದ್ರ…

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಹೆಚ್ಚಿದ ಅಪಘಾತ: ರಾತ್ರಿವೇಳೆ ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿಷೇಧ

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಅತಿ ವೇಗವೇ ಮುಖ್ಯ ಕಾರಣ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ದ್ವಿ ಚಕ್ರ ವಾಹನಗಳ…