Combat ಹೆಸರಲ್ಲಿ Jetour T2 ಭಾರತಕ್ಕೆ ತರುತ್ತಿದೆ ಜೆಎಸ್ಡಬ್ಲೂ; ಡಿಸೆಂಬರ್ನಲ್ಲಿ ಬಿಡುಗಡೆ!
ಭಾರತದ ವಾಹನ ಮಾರುಕಟ್ಟೆಗೆ ಮತ್ತೊಂದು ಹೊಸ ಆಟೋಮೊಬೈಲ್ ಬ್ರ್ಯಾಂಡ್ ಪ್ರವೇಶಿಸಲು ಸಜ್ಜಾಗಿದೆ. ಚೀನಾದ ಚೆರಿ (Chery) ಕಂಪನಿಯ ಉಪಬ್ರ್ಯಾಂಡ್ ಆಗಿರುವ ಜೆಟೂರ್ (Jetour), ಜೆಎಸ್ಡಬ್ಲ್ಯು ಮೋಟಾರ್ಸ್ (JSW…
