ಮಾಲಿನ್ಯ ತಡೆಗೆ ಡೀಸೆಲ್ ಎಕ್ಸಾಸ್ಟ್‌ ಫ್ಲೂಯಿಡ್‌ ಹೊರತಂದ ಎಚ್‌ಪಿಸಿಎಲ್‌, ಟಾಟಾ ಮೋಟರ್ಸ್

ವಾಯು ಮಾಲಿನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಡೀಸೆಲ್ ಎಕ್ಸಾಸ್ಟ್‌ ಫ್ಲೂಯಿಡ್‌ ಅನ್ನು ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (ಎಚ್‌ಪಿಸಿಎಲ್‌) ಹಾಗೂ ಟಾಟಾ ಮೋಟರ್ಸ್‌ ಅಭಿವೃದ್ಧಿಪಡಿಸಿವೆ. ಡೀಸೆಲ್ ವಾಹನಗಳಲ್ಲಿ…

Volkswagen: ಟಿಗ್ವಾನ್‌ ಆರ್‌–ಲೈನ್‌; ವರ್ಟಸ್‌ ಗಾಲ್ಫ್ GTI ಕಾರುಗಳು ಬಿಡುಗಡೆಗೆ ಸಿದ್ಧತೆ

ಜರ್ಮನಿಯ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಬಹುಬೇಡಿಕೆಯ ವರ್ಟಸ್‌ ಹಾಗೂ ವಿಲಾಸಿ ಟಿಗ್ವಾನ್‌ ಕಾರುಗಳಲ್ಲಿ ಹೊಸ ಸೌಕರ್ಯಗಳನ್ನು ಅಳವಡಿಸಿದ್ದು, ಇದನ್ನು ಶೀಘ್ರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿಯ ಅಧಿಕಾರಿಗಳು…

ದೆಹಲಿಯಲ್ಲಿ 15 ವರ್ಷ ಹಳೆಯ ವಾಹನಗಳಿಗೆ ಮಾರ್ಚ್ 31ರಿಂದ ಇಂಧನ ಪೂರೈಕೆ ಇಲ್ಲ!

15 ವರ್ಷದಷ್ಟು ಹಳೆಯ ವಾಹನಗಳಿಗೆ ಮಾರ್ಚ್‌ 31ರ ನಂತರ ಬಂಕ್‌ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಪೂರೈಸುವುದನ್ನು ದೆಹಲಿ ಸರ್ಕಾರವು ನಿಲ್ಲಿಸಲಿದೆ ಎಂದು ಪರಿಸರ ಸಚಿವ ಮನ್‌ಜಿಂದರ್ ಸಿಂಗ್‌ ಸಿರ್ಸಾ ತಿಳಿಸಿರುವುದು…

FIATನ ಒಂದು ಎಂಜಿನ್‌: ಮೂರು SUVಗಳಲ್ಲಿ ಬಳಕೆ; ಒಂದು ಅವಲೋಕನ

ಕಾರು ತಯಾರಿಕೆಯಲ್ಲಿ ಎಂಜಿನ್‌ ಹಂಚಿಕೊಳ್ಳುವುದೂ ಎಂದರೆ, ಕಂಪ್ಯೂಟರ್‌ಗಳಲ್ಲಿ ಪ್ರಾಸೆಸರ್‌ಗಳನ್ನು ಬಳಸಿದಂತೆಯೇ. ಅದರಲ್ಲೂ ಸದ್ಯ ಭಾರತದಲ್ಲಿ ಬಹುಬೇಡಿಕೆಯ ಕಾರುಗಳಲ್ಲಿ ಎಸ್‌ಯುವಿ ಅಗ್ರ ಸ್ಥಾನದಲ್ಲಿದೆ. ಹೀಗೆ ಎಂಜಿ ಹೆಕ್ಟರ್‌, ಜೀಪ್…

ಭಾರತೀಯರ ಅತಿ ಹೆಚ್ಚು ಬೇಡಿಕೆಯ ₹15 ಲಕ್ಷದೊಳಗಿನ ಡಾರ್ಕ್‌ ಎಡಿಷನ್ SUVಗಳಿವು

ಭಾರತೀಯರ ಕಾರುಗಳ ಅಪೇಕ್ಷೆ ಸದ್ಯ ಎಸ್‌ಯುವಿ ಆಗಿದೆ. ಅದರಲ್ಲೂ ₹15 ಲಕ್ಷದೊಳಗಿನ ಕಾರುಗಳು ಹೆಚ್ಚು ಬಿಕರಿ ಆಗುತ್ತಿವೆ. ತಯಾರಕರು ತರಹೇವಾರಿ ಬಣ್ಣ ಹಾಗೂ ವೇರಿಯಂಟ್‌ಗಳಲ್ಲಿ ಇಂಥ ಮಧ್ಯಮ…

ಎಕ್ಸ್‌ ಪ್ಲಾಟ್‌ಫಾರ್ಮ್‌ 3.0 ಬೈಕ್ ಬಿಡುಗಡೆ ಮಾಡಿದ PURE ಎಲೆಕ್ಟ್ರಿಕ್

ಬೆಂಗಳೂರು: ವಿದ್ಯುತ್ ಬ್ಯಾಟರಿ ಚಾಲಿತ ವಾಹನ ತಯಾರಿಸುವ ಪ್ಯೂರ್‌ ಇವಿ ಕಂಪನಿ ಅಭಿವೃದ್ಧಿಪಡಿಸಿರುವ ಎಕ್ಸ್‌ ಪ್ಲಾಟ್‌ಫಾರ್ಮ್‌ 3.0 ಹೊಸ ಆವೃತ್ತಿ ಮಾರುಕಟ್ಟೆಗೆ ಪರಿಚಯಗೊಂಡಿದೆ. ಬೈಕ್ ಸವಾರರಿಗೆ ಹೆಚ್ಚಿನ…

ಭಾರತದಕ್ಕೆ ಬಂತು ಆಸ್ಟ್ರಿಯಾದ Brixton Cromwell 1200: ನಟ ಮಾದವನ್‌ ಖರೀದಿ

ಆಸ್ಟ್ರಿಯಾದ ಮೋಟಾರ್‌ಸೈಕಲ್ ತಯಾರಿಕಾ ಕಂಪನಿ ಬ್ರಿಕ್ಸ್‌ಟನ್‌ ಕಂಪನಿಯು ಭಾರತಕ್ಕೆ ಕಾಲಿಟ್ಟಿದ್ದು, ಕ್ರೋಮ್‌ವೇಲ್‌ 1200 ಎಂಬ ಶಕ್ತಿಶಾಲಿ ಬೈಕ್ ಅನ್ನು ಪರಿಚಯಿಸಿದೆ.  ಈ ಬೈಕ್‌ನ ಮೊದಲ ಗ್ರಾಹಕರಾಗುವ ಮೂಲಕ…

ಭಾರತಕ್ಕೆ ಬರಲಿದೆ TESLA: ಮುಂಬೈನಲ್ಲಿ ಶೋರೂಂ; ನೌಕರರ ನೇಮಕ ಆರಂಭ

ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಉದ್ಯಮಿ ಎಲಾನ್ ಮಸ್ಕ್‌ ಒಡೆತನದ ಟೆಸ್ಲಾ ಬ್ಯಾಟರಿ ಚಾಲಿತ ಹಾಗೂ ಸ್ವಯಂ ಚಾಲಿತ ಕಾರು ಮಾರಾಟ ಭಾರತದಲ್ಲಿ ಶೀಘ್ರದಲ್ಲಿ ಆರಂಭವಾಗಲಿದೆ. ಇತ್ತೀಚೆಗೆ ಪ್ರಧಾನಿ…

Skoda Kylaq: ಪುಟ್ಟ SUV ಕಾರು; ಅದ್ಭುತ ಚಾಲನಾ ಅನುಭವ; ಹೆಚ್ಚು ಸ್ಥಳಾವಕಾಶ

ಚೆಕ್‌ ಗಣರಾಜ್ಯದಲ್ಲಿ ಹುಟ್ಟಿ ಸದ್ಯ ಜರ್ಮನಿಯ ಭಾಗವಾಗಿರುವ ಸ್ಕೊಡಾ, ಭಾರತದಲ್ಲೂ ಸದ್ಯ ಸದ್ದು ಮಾಡುತ್ತಿದೆ. ಸುರಕ್ಷತೆ, ಉತ್ಕೃಷ್ಟ ಎಂಜಿನಿಯರಿಂಗ್‌, ಉತ್ತಮ ಚಾಲನಾ ಅನುಭೂತಿ ಮತ್ತು ಬ್ರ್ಯಾಂಡ್‌ ಈ…

Tata Safari, Harrier, Nexon EV Bandipur Edition: ಆನೆ ಲಾಂಛನ; ಅರಣ್ಯ ಹಸಿರು, ಕಪ್ಪು ಬಣ್ಣ ಬಳಕೆ

ನವದೆಹಲಿ: ವನ ಹಾಗೂ ವನ್ಯಜೀವಿಗಳ ಪರಿಕಲ್ಪನೆಯಡಿ ಹೊಸ ಆವೃತ್ತಿಯ ಸಫಾರಿ ಕಾರನ್ನು ಬಿಡುಗಡೆ ಮಾಡುವ ಟಾಟಾ ಮೋಟಾರ್ಸ್‌ ಈ ಬಾರಿ ಕರ್ನಾಟಕದ ಬೃಹತ್ ವನ್ಯಜೀವಿ ಉದ್ಯಾನ ಬಂಡೀಪುರ ಹೆಸರಿನಲ್ಲಿ…