ಜಪಾನ್‌ನ ಆಟೊ ಟೆಸ್ಟಿಂಗ್‌ನಲ್ಲಿ ಭಾರೀ ಹಗರಣ: ವಾಹನಗಳ ರಫ್ತು ರದ್ದು; ಪ್ರಸಿದ್ಧ ಕಂಪನಿಗಳು ಭಾಗಿ
ಟೊಕಿಯೊ: ವಾಹನಗಳ ಟೆಸ್ಟಿಂಗ್ ಮಾಹಿತಿ ತಿದ್ದಿರುವ ಅಥವಾ ಸಮರ್ಪಕ ಟೆಸ್ಟಿಂಗ್ ನಡೆಸದಿರುವ ಆರೋಪವನ್ನು ಟೊಯೊಟಾ, ಹೊಂಡಾ, ಸುಜುಕಿ ಸೇರಿದಂತೆ ಜಪಾನ್‌ನ ಇತರ ನಾಲ್ಕು ವಾಹನ ತಯಾರಿಕಾ ಕಂಪನಿಗಳು…
Kannada 1st Auto News Portal
ಟೊಕಿಯೊ: ವಾಹನಗಳ ಟೆಸ್ಟಿಂಗ್ ಮಾಹಿತಿ ತಿದ್ದಿರುವ ಅಥವಾ ಸಮರ್ಪಕ ಟೆಸ್ಟಿಂಗ್ ನಡೆಸದಿರುವ ಆರೋಪವನ್ನು ಟೊಯೊಟಾ, ಹೊಂಡಾ, ಸುಜುಕಿ ಸೇರಿದಂತೆ ಜಪಾನ್‌ನ ಇತರ ನಾಲ್ಕು ವಾಹನ ತಯಾರಿಕಾ ಕಂಪನಿಗಳು…
ಕಾರು ಚಾಲನೆ ಎಂಬುದು ಮೋಜೂ ಹೌದು, ಕೌತುಕವೂ ಹೌದು. ಆದರೆ, ಗಾಲಿ ಮೇಲಿರುವಾಗ ಅಲ್ಲಿ ಸುರಕ್ಷತೆ ಮತ್ತು ಭದ್ರತೆ ಎರಡೂ ಮುಖ್ಯ. ಅದರಲ್ಲಿ ಬಹುಮುಖ್ಯವಾದದ್ದು, ಮುಂಭಾಗದ ಕ್ಯಾಮೆರಾ……
ಮುಂಬೈ: ಜರ್ಮನಿಯ ವಿಲಾಸಿ ಕಾರು ತಯಾರಿಕಾ ಕಂಪನಿ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಪರಿಚಯಿಸಿರುವ ತನ್ನ ಟೈಗನ್ ಎಸ್‌ಯುವಿ ಹಾಗೂ ವರ್ಟಸ್ ಸೆಡಾನ್ ಮಾದರಿಯ ಕಾರುಗಳಲ್ಲಿ ಜಾಗತಿಕ ಎನ್‌ಕ್ಯಾಪ್…
ಟೊಯೊಟ, ಮಹೀಂದ್ರ ಆ್ಯಂಡ್ ಮಹೀಂದ್ರ, ಹುಂಡೈ, ಕಿಯಾ, ಟಾಟಾ ಮೋಟರ್ಸ್‌ನ ವಾಹನಗಳ ಸಗಟು ಮಾರಾಟವು ಮೇನಲ್ಲಿ ಏರಿಕೆಯಾಗಿದೆ. ಆದರೆ, ಎಂ.ಜಿ ಮೋಟರ್ಸ್, ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ…
ಬೆಂಗಳೂರು: ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೊ ವರ್ಲ್ಡ್ ಹೆಸರಿನಲ್ಲಿ ಯಮಾಹಾ ಮೋಟಾರ್ ಕಂಪನಿಯ ನೂತನ ‘ಬ್ಲೂ ಸ್ಕ್ವೇರ್’ ಮಾರಾಟ ಮಳಿಗೆ ಕಾರ್ಯಾರಂಭ ಮಾಡಿದೆ. ಈ ಮಳಿಗೆ 7,100…
ವಾಹನ ನೋಂದಣಿ, ಚಾಲನಾ ಪರವಾನಗಿ, ಚಾಲನಾ ನಿಯಮ ಉಲ್ಲಂಘನೆಗೆ ದಂಡ ಹೀಗೆ ಸಾರಿಗೆ ಇಲಾಖೆಯ ಹಲವು ನಿಯಮಗಳಲ್ಲಿ ಸರ್ಕಾರವು ಸಾಕಷ್ಟು ಬದಲಾವಣೆ ತಂದಿದೆ. ಇದು ಜೂನ್ 1ರಿಂದ…
ದೇಶೀಯ ಪ್ರಯಾಣಿಕ ವಾಹನ ವಾರ್ಷಿಕ ಮಾರಾಟವು ಮುಂದಿನ ಕೆಲವೇ ವರ್ಷಗಳಲ್ಲಿ 50 ಲಕ್ಷದ ಗಡಿ ದಾಟುವ ನಿರೀಕ್ಷೆಯಿದೆ. ಟಾಟಾ ಮೋಟರ್ಸ್ ಈ ಬೆಳವಣಿಗೆಯ ಅವಕಾಶವನ್ನು ಬಳಸಿಕೊಳ್ಳಲು ಸಜ್ಜಾಗಿದೆ…
ಚಾಲನಾ ಪರವಾನಗಿಯಿಂದ ಹಿಡಿದು ವಾಹನ ನೋಂದಣಿವರೆಗೂ ಸಾರಿಗೆ ಇಲಾಖೆಯ ಎಲ್ಲಾ ಪ್ರಕ್ರಿಯೆಗಳನ್ನೂ ಡಿಜಿಟಲೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಾರ್ಥಿ…
ನಮ್ಮ ಮನೆಯ ಕೆಲಸವನ್ನು ನಾವೇ ಮಾಡಿಕೊಳ್ಳುವಂತೆ, ನಮ್ಮ ಕಾರಿನ ನಿರ್ವಹಣೆಯನ್ನೂ ನಾವೇ ಮಾಡಿಕೊಳ್ಳುವುದು ಸುಲಭ. ಆದರೆ ತಾಂತ್ರಿಕವಾಗಿ ಅಷ್ಟೊಂದು ನಿಪುಣರಿಲ್ಲ ಎಂಬ ಹಿಂಜರಿಕೆಯಿಂದ ಹೆಚ್ಚಿನ ಹಣ ನೀಡಿ…
ಟೊಯೊಟಾ ಕಂಪನಿಯು ತನ್ನ ಅತಿ ಬೇಡಿಕೆಯ ಹೈಕ್ರಾಸ್‌ನ ಟಾಪ್ ವೇರಿಯಂಟ್ ಆಗಿರುವ ZX ಹಾಗೂ ZX (O) ಮಾದರಿಯ ಕಾರುಗಳ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು…