5 Useless Features in Car: ಜೇಬಿಗೆ ಹೊರೆಯಾಗುವ ಈ ಸೌಕರ್ಯಗಳು ಬೇಕೇ..?

ಕಾರು ಖರೀದಿಸುವ ಮೊದಲು ಫೀಚರ್‌ಗಳನ್ನೇ ಪಟ್ಟಿ ಮಾಡಿ ವೇರಿಯಂಟ್‌ಗಳ ನಡುವೆ ಹೋಲಿಕೆ ಮಾಡುವುದು ಭಾರತೀಯರಾದ ನಮ್ಮ ಸಾಮಾನ್ಯ ಪದ್ಧತಿ. ಸನ್‌ರೂಫ್‌ ಇರಬೇಕು, ವೈರ್‌ಲೆಸ್ ಚಾರ್ಜರ್‌ ಬೇಕು, ಪೆಡಲ್…