ನಗರಕ್ಕೂ ಸೈ, ರೈತರಿಗೂ ಜೈ: ಆಲ್ಟಿಗ್ರೀನ್‌ ಪರಿಚಯಿಸಿದ ಬಹುಪಯೋಗಿ ಇವಿ ಸ್ಕೂಟರ್‌ ಮಿನ್ಸಾರಾ

ದುಡಿಯುವ ವರ್ಗ, ಸಣ್ಣ ಉದ್ಯಮಿಗಳು ಹಾಗೂ ಗ್ರಾಮೀಣ ಭಾಗದವರ ಬಹುಬಳಕೆ, ದೃಢತೆ ಮತ್ತು ದೈನಂದಿನ ಕೆಲಸ ಕಾರ್ಯಗಳಿಗಾಗಿಯೇ ಆಲ್ಟ್‌ಗ್ರೀನ್ ಕಂಪನಿಯು ‘ಮಿನ್ಸಾರಾ’ (MINSARA) ಎಂಬ ಬಹೂಪಯೋಗಿ ದ್ವಿಚಕ್ರ…