₹47.99 ಲಕ್ಷಕ್ಕೆ Honda ZR-V Hybrid ಭಾರತದಲ್ಲಿ ಬಿಡುಗಡೆ

184 ಅಶ್ವ ಶಕ್ತಿ, ಪ್ರತಿ ಲೀಟರ್‌ಗೆ 22.8 ಕಿ.ಮೀ. ಮೈಲೇಜ್ ಭಾರತದ ಪ್ರೀಮಿಯಂ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ Honda Cars India,…