Volkswagen Polo EV: ಮರಳಿ ಬಂತು ಬಟನ್ ಆಧಾರಿತ ಇನ್ಫೊಟೈನ್ಮೆಂಟ್‌ ಸಿಸ್ಟಂ

ಬ್ಯಾಟರಿ ಚಾಲಿತ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಂಬಂಧಿಸಿದಂತೆ ಜರ್ಮನಿಯ ಫೋಕ್ಸ್‌ ವ್ಯಾಗನ್‌ ತನ್ನ ಪೊಲೊ ಆವೃತ್ತಿಯ ಹೊರ ವಿನ್ಯಾಸವನ್ನು ಕೆಲ ದಿನಗಳ ಹಿಂದೆ ಬಹಿರಂಗಗೊಳಿಸಿತ್ತು. ಆದರೆ ಇದೀಗ…