ಜನಪ್ರಿಯ ಯಮಹಾ ಕಂಪನಿ ತನ್ನ ಹೊಸ ಸ್ಕೂಟರ್ ಏರಾಕ್ಸ್ 155 ವರ್ಷನ್ ಎಸ್ ಅನ್ನು ಬಿಡುಗಡೆಗೊಳಿಸಿದೆ.
ಈ ಹೊಸ ವೇರಿಯಂಟ್ ಯಮಹಾದ ‘ದಿ ಕಾಲ್ ಆಫ್ ದಿ ಬ್ಲೂ’ ಅಭಿಯಾನದ ಭಾಗವಾಗಿದೆ. ಈ ಯಮಹಾ ಏರಾಕ್ಸ್ 155 ವರ್ಷನ್ ಎಸ್ (Yamaha Aerox 155 Version S) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 1.50 ಲಕ್ಷ ಆಗಿದೆ.
ಟಿವಿಎಸ್ ಮೋಟರ್ ಕಂಪನಿಯು ತನ್ನ ಬ್ಯಾಟರಿಚಾಲಿತ ದ್ವಿಚಕ್ರ ವಾಹನವಾದ ಟಿವಿಎಸ್ ಐಕ್ಯೂಬ್ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ. ಇದು 2.2 ಕೆಡಬ್ಲ್ಯುಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.…
ಆಸ್ಟ್ರಿಯಾದ ಮೋಟಾರ್ಸೈಕಲ್ ತಯಾರಿಕಾ ಕಂಪನಿ ಬ್ರಿಕ್ಸ್ಟನ್ ಕಂಪನಿಯು ಭಾರತಕ್ಕೆ ಕಾಲಿಟ್ಟಿದ್ದು, ಕ್ರೋಮ್ವೇಲ್ 1200 ಎಂಬ ಶಕ್ತಿಶಾಲಿ ಬೈಕ್ ಅನ್ನು ಪರಿಚಯಿಸಿದೆ. ಈ ಬೈಕ್ನ ಮೊದಲ ಗ್ರಾಹಕರಾಗುವ ಮೂಲಕ…