ಹ್ಯುಂಡೈ ಕ್ರೆಟಾ EV: ಕೊರಿಯಾದಲ್ಲಿ ನಡೆಯುತ್ತಿದೆ ಟೆಸ್ಟ್‌ ಡ್ರೈವ್: 2025ಕ್ಕೆ ಭಾರತಕ್ಕೆ ಎಂಟ್ರಿ

ಭಾರತದಲ್ಲೇ ತಯಾರಾದ ಮೊದಲ ಹ್ಯುಂಡೈನ ಬ್ಯಾಟರಿ ಚಾಲಿತ (EV) ಮೊದಲ ಕಾರು ಕ್ರೆಟಾ ಪರೀಕ್ಷಾರ್ಥ ಪ್ರಯೋಗ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿದೆ. ಮುಸುಕು ಹಾಕಿರುವ ಕಾರು ಸಂಚರಿಸುತ್ತಿರುವ ದೃಶ್ಯ…

ಮಾರುತಿ ಸುಜುಕಿ ಹೊಸ ಸ್ವಿಫ್ಟ್‌ Z ಮಾದರಿಗೆ ಹೆಚ್ಚಿದ ಬೇಡಿಕೆ

ಇತ್ತೀಚೆಗೆ ಬಿಡುಗಡೆ ಯಾದ ಮಾರುತಿ ಸುಜುಕಿಯ ಎಪಿಕ್ ನ್ಯೂ ಸ್ವಿಫ್ಟ್‌ನ 500 ಕಾರುಗಳು ಬೆಂಗಳೂರಿನಲ್ಲಿರುವ ಮಾರುತಿ ಸುಜುಕಿ ಅರೆನಾ ವಿತರಕರಿಂದ ಮಾರಾಟವಾಗಿವೆ. ಈ ಕಾರುಗಳನ್ನು ಗ್ರಾಹಕರಿಗೆ ಕಂಪನಿ…

EV ವಾಹನ ತಯಾರಿಕಾ ಕಂಪನಿ BNC ಮೋಟರ್ಸ್‌ನ ನೂತನ ಮಳಿಗೆ ಆರಂಭ

ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ತಯಾರಕ ಬಿಎನ್‌ಸಿ ಮೋಟರ್ಸ್‌ ಕೊಯಮತ್ತೂರಲ್ಲಿ ತನ್ನ ಎರಡನೇ ಮಳಿಗೆ ಉದ್ಘಾಟಿಸಿದೆ. ಕೊಯಮತ್ತೂರು ಮೂಲದ ಬಿಎನ್‌ಸಿ ಮೋಟರ್ಸ್‌ ದೇಶದ ದಕ್ಷಿಣ ಭಾಗದಲ್ಲಿ 15ಕ್ಕೂ…

BMW 220i ಸ್ಪೋರ್ಟ್ ಶ್ಯಾಡೊ ಎಡಿಷನ್ ಕಾರಿನಲ್ಲಿ ಅಚ್ಚರಿಯ ಫೀಚರ್ಸ್‌

ಬಿಎಂಡಬ್ಲೂ ವಿಲಾಸಿ ಕಾರು ತಯಾರಿಕಾ ಕಂಪನಿಯು 220ಐ ಎಂ ಸ್ಪೋರ್ಟ್‌ ಶ್ಯಾಡೊ ಎಡಿಷನ್‌ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 2.0ಲೀ ಟರ್ಬೊ ಪೆಟ್ರೋಲ್‌ ಎಂಜಿನ್‌ ಹೊಂದಿರುವ…

₹10 ಲಕ್ಷ ಒಳಗಿನ ಬೆಲೆಯ Nissan ಮ್ಯಾಗ್ನೈಟ್ ಗೆಝಾ CVT ಸ್ಪೆಷಲ್ ಎಡಿಷನ್ ಬಿಡುಗಡೆ

ಬೆಂಗಳೂರು: 2023ರ ಮ್ಯಾಗ್ನೈಟ್ ಗೆಝಾದ ಸ್ಪೆಷಲ್ ಎಡಿಷನ್ ಯಶಸ್ಸಿನ ಪ್ರೇರಣೆಯಿಂದ ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ₹9.84 ಲಕ್ಷ ಆರಂಭಿಕ ಬೆಲೆಯಲ್ಲಿ ಗೆಝಾ ಸ್ಪೆಷಲ್ ಎಡಿಷನ್ ಅನ್ನು…

ಹೊಂಡಾದ ಸ್ಟೈಲೊ 160: ಕೀಲೆಸ್‌ ಇಗ್ನೀಷನ್‌ ಹೊಂದಿರುವ ಪ್ರೀಮಿಯಂ ಸ್ಕೂಟರ್‌ ಭಾರತಕ್ಕೆ ಎಂದು…?

ಭಾರತದ ಸ್ಕೂಟರ್ ಬಳಕೆದಾರರಿಗೆ ಹೊಂಡಾ ಕಂಪನಿಯು ಹೊಸತಾದ ಸ್ಟೈಲೊ 160 ಎಂಬ ಸ್ಕೂಟರ್‌ ಅನ್ನು ಪರಿಚಯಿಸಲು ಹೊರಟಿದೆ. ಈ ಸ್ಕೂಟರ್ ರಸ್ತೆಗಿಳಿಯುವುದು ಖಚಿತವಾದಲ್ಲಿ ಯಮಹಾ ಆ್ಯರೊಕ್ಸ್‌ 155…

Yakuza Karishma: ಭಾರತದ EV ಮಾರುಕಟ್ಟೆಗೆ ಹೊಸತೊಂದು ಪುಟ್ಟ ಕಾರು

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಗಳನ್ನು ಪಡೆದುಕೊಂಡಿದೆ. ಜನರು ಈಗ ನಗರ ಚಾಲನೆಗಾಗಿ EV ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಅವು ಪೆಟ್ರೋಲಿಯಂ, ಡಿಸೇಲ್…

ರಾಯಲ್‌ ಎನ್‌ಫೀಲ್ಡ್‌ EV ಬೈಕ್ ಭಾರತದಲ್ಲಿ 2027ಕ್ಕೆ ಬಿಡುಗಡೆ ಸಾಧ್ಯತೆ

ರಾಯಲ್ ಎನ್‌ಫೀಲ್ಡ್‌ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು 2027ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.  ಸದ್ಯ ಕಂಪನಿಯ ಚಿತ್ತ 450ಸಿ.ಸಿ. ಹಾಗೂ 350…

TVS ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ

ಟಿವಿಎಸ್ ಮೋಟರ್ ಕಂಪನಿಯು ತನ್ನ ಬ್ಯಾಟರಿಚಾಲಿತ ದ್ವಿಚಕ್ರ ವಾಹನವಾದ ಟಿವಿಎಸ್‌ ಐಕ್ಯೂಬ್‌ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ. ಇದು 2.2 ಕೆಡಬ್ಲ್ಯುಎಚ್‌ ಬ್ಯಾಟರಿ ಸಾಮರ್ಥ್ಯ ಹೊಂದಿದೆ.…