ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ಪ್ರಯೋಗಿಕ ಜಾರಿ: ಗಡ್ಕರಿ

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡಲು ಸರ್ಕಾರವು ಯೋಜನೆ ರೂಪಿಸಿದ್ದು, ಈಗಾಗಲೇ ಚಂಡೀಗಢ ಮತ್ತು ಅಸ್ಸಾಂನಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿ ಗೊಳಿಸಲಾಗಿದೆ ಎಂದು ಕೇಂದ್ರ…

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಹೆಚ್ಚಿದ ಅಪಘಾತ: ರಾತ್ರಿವೇಳೆ ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿಷೇಧ

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಅತಿ ವೇಗವೇ ಮುಖ್ಯ ಕಾರಣ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ದ್ವಿ ಚಕ್ರ ವಾಹನಗಳ…

ವಂಚಕ ಸುಖೇಶ್ ಚಂದ್ರಶೇಖರ್‌ನ 26 ಐಷಾರಾಮಿ ಕಾರುಗಳ ಹರಾಜಿಗೆ ದೆಹಲಿ ಕೋರ್ಟ್‌ ಅಸ್ತು

ನವದೆಹಲಿ: ವಂಚಕ ಸುಖೇಶ್ ಚಂದ್ರಶೇಖರ್‌ನಿಂದ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ 26 ಐಷಾರಾಮಿ ಕಾರುಗಳ ಮಾರಾಟಕ್ಕೆ ದೆಹಲಿ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ. ಇ.ಡಿ ಕ್ರಮವನ್ನು ಪ್ರಶ್ನಿಸಿ ಸುಖೇಶ್…

ಜವಾಹರ ನವೋದಯ ಶಾಲೆಗಳಲ್ಲಿ TATA ಮೋಟಾರ್ಸ್‌ನಿಂದ ಆಟೊ ಲ್ಯಾಬ್

ವಿದ್ಯಾರ್ಥಿಗಳಿಗೆ ವಾಹನ ಉದ್ಯಮದ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿಸಲು ಮತ್ತು ಆ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಜವಾಹರ ನವೋದಯ ಶಾಲೆಗಳಲ್ಲಿ (ಜೆಎನ್‌ವಿ) ಆಟೊ ಲ್ಯಾಬ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ.

ನಗರ, ಪಟ್ಟಣಗಳಲ್ಲಿ EVಗಳಿಗೆ ಹೆಚ್ಚಿದ ಬೇಡಿಕೆ

ಮುಂಬೈ: ದೇಶದ ದೊಡ್ಡ ಮತ್ತು ಮಧ್ಯಮ ಗಾತ್ರದ ನಗರಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳಿಗೆ ಬೇಡಿಕೆಯ ಅಂತರ ಕುಸಿಯುತ್ತಿದೆ. ಈ ಮೊದಲು ಮಹಾನಗರಗಳಿಗಷ್ಟೇ ಸೀಮಿತವಾಗಿದ್ದ ಇವಿ ವಾಹನಗಳು ಈಗ…

CAFÉ ನಿಯಂತ್ರಣ: ನಿಮ್ಮ ಕಾರು ಎಷ್ಟು ಇಂಧನ ಹೊರಸೂಸುತ್ತದೆ…? ಇಲ್ಲಿದೆ ಲೆಕ್ಕಾಚಾರ

ಕಾರ್ಪೊರೇಟ್‌ ಆ್ಯವರೇಜ್‌ ಫ್ಯೂಯಲ್ ಎಕಾನಮಿ (CAFÉ) ಎಂಬ ಇಂಧನ ಕ್ಷಮತೆಯ ರೇಟಿಂಗ್ ಅರಿತಲ್ಲಿ ಮುಂದಿನ ಕಾರು ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸಲು ಅನುಕೂಲ. ಹಾಗಿದ್ದರೆ CAFÉ ಎಂದರೇನು? ಅದರ…

RE ಹಿಮಾಲಯನ್ ಚಾಸೀಸ್ ವೈಫಲ್ಯ: ಕ್ರಾಶ್‌ಗಾರ್ಡ್‌ ಹಾಕಿಸುವ ಮುನ್ನ ಒಮ್ಮೆ ಓದಿ

ರಾಯಲ್ ಎನ್‌ಫೀಲ್ಡ್‌ನ ಹಿಮಾಲಯನ್ 450 ಬೈಕ್‌ನ ಚಾಸೀಸ್‌ ಕುರಿತೇ ಕಳೆದ ಕೆಲ ವಾರಗಳಲ್ಲಿ ಅತಿ ಹೆಚ್ಚು ಚರ್ಚೆಗಳು ವಾಹನ ಕ್ಷೇತ್ರದಲ್ಲಿ ನಡೆಯುತ್ತಿದೆ. ಎರಡು ಹಿಮಾಲಯನ್‌ ಬೈಕ್‌ಗಳ ಚಾಸಿಸ್‌…