ಆಟೊಮ್ಯಾಟಿಕ್ ಕಾರು ಚಾಲನೆಗೂ ಮುನ್ನ ಇದನ್ನು ಅರಿಯಿರಿ: ಜೇಬಿಗೆ ಆಗುವ ಹೊರೆ ತಪ್ಪಿಸಿ
ಕಾರು ಚಾಲನೆ ಸುಲಭವಾಗಿರಬೇಕು. ಆರಾಮದಾಯಕವಾಗಿರಬೇಕು. ಲಕ್ಷುರಿಯಾಗಿರಬೇಕು ಎಂಬಿತ್ಯಾದಿ ಬೇಡಿಕೆಗಳು ಇಂದಿನ ಕಾರು ಪ್ರಿಯರ ಬೇಡಿಕೆ. ಆದರೆ, ಆಟೊಮ್ಯಾಟಿಕ್ ಕಾರು ಅದರಲ್ಲೂ ಹೈಎಂಡ್ ಕಾರು ಖರೀದಿಸಿದವರು ಕೆಲವೊಂದು ತಪ್ಪು…
