ಫೋಕ್ಸ್‌ವ್ಯಾಗನ್ ಟೈರಾನ್: ವಿಲಾಸಿ ಕಾರುಗಳ ಸಾಲಿಗೆ ಜರ್ಮನಿಯ ಹೊಸ ಸೇರ್ಪಡೆ

ಜರ್ಮನಿಯ ಫೋಕ್ಸ್‌ವ್ಯಾಗನ್‌ ತನ್ನ ಟೈಗುನ್‌, ಟಿಗ್ವಾನಾ ಹಾಗೂ ವರ್ಟಸ್‌ ಮೂಲಕ ಭಾರತದಲ್ಲಿ ತನ್ನ ಹೊಸ ಶೆಖೆಯನ್ನು ಆರಂಭಿಸಿತು. ಇದೀಗ ಟೈರಾನ್‌ (Tayron) ಎಂಬ ಹೊಸ ವಿಲಾಸಿ ಎಸ್‌ಯುವಿಯನ್ನು…