Video | ಭಾರತದ ಮೊದಲ EV ಸೂಪರ್‌ ಬೈಕ್‌ನ Ultraviolette F99; ವೇಗ ಕೇಳಿದರೆ ಅಚ್ಚರಿ ಗ್ಯಾರಂಟಿ

ಅಲ್ಟ್ರಾವೈಲೆಟ್‌ ಎಂಬ ಭಾರತದ ದ್ವಿಚಕ್ರ ತಯಾರಿಕಾ ಕಂಪನಿಯು ಎಫ್‌99 ಎಂಬ ರೇಸಿಂಗ್‌ ಬೈಕ್‌ ಬಿಡುಗಡೆ ಮಾಡಿದ್ದು, ವಿದ್ಯುತ್ ಚಾಲಿತ ವಿಭಾಗದಲ್ಲಿ ಈವರೆಗಿನ ಎಲ್ಲಾ ದಾಖಲೆಗಳನ್ನೂ ಇದು ಮುರಿದಿದೆ.…