6 ಸ್ಟ್ರೋಕ್ ಎಂಜಿನ್; ಪ್ರತಿ ಲೀಟರ್ಗೆ 176 km ಮೈಲೇಜ್: ಶೈಲೇಂದ್ರ ಸಿಂಗ್ ಗೌರ್ ಆವಿಷ್ಕಾರ
ಬಾಡಿಗೆ ಮನೆಯನ್ನೇ ತನ್ನ ಪ್ರಯೋಗಶಾಲೆಯನ್ನಾಗಿ ಪವರ್ತಿಸಿದ ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಶೈಲೇಂದ್ರ ಸಿಂಗ್ ಗೌರ್ ಅವರು ಆರು ಸ್ಟ್ರೋಕ್ಗಳ ಎಂಜಿನ್ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಬಳಿ…
