Tata Motors Harrier, Safari Adventure X: ಲ್ಯಾಂಡ್‌ರೋವರ್‌ನ ಈ ಸೌಲಭ್ಯ ಇದರಲ್ಲಿದೆ!

ಟಾಟಾ ಮೋಟಾರ್ಸ್ ಕಾರು ತಯಾರಿಕಾ ಕಂಪನಿಯ ಅತ್ಯಂತ ಜನಪ್ರಿಯ ಎಸ್‌ಯುವಿ ಮಾದರಿಗಳಾದ ಹ್ಯಾರಿಯರ್‌ ಮತ್ತು ಸಫಾರಿ ಕಾರುಗಳಲ್ಲಿ ವಿನೂತನ ಅಡ್ವೆಂಚರ್‌ ಎಕ್ಸ್‌ ಮಾದರಿಯನ್ನು ಬಿಡುಗಡೆ ಮಾಡಿದೆ. ಹ್ಯಾರಿಯರ್‌…