ಜನಪ್ರಿಯ ಯಮಹಾ ಕಂಪನಿ ತನ್ನ ಹೊಸ ಸ್ಕೂಟರ್ ಏರಾಕ್ಸ್ 155 ವರ್ಷನ್ ಎಸ್ ಅನ್ನು ಬಿಡುಗಡೆಗೊಳಿಸಿದೆ.
ಈ ಹೊಸ ವೇರಿಯಂಟ್ ಯಮಹಾದ ‘ದಿ ಕಾಲ್ ಆಫ್ ದಿ ಬ್ಲೂ’ ಅಭಿಯಾನದ ಭಾಗವಾಗಿದೆ. ಈ ಯಮಹಾ ಏರಾಕ್ಸ್ 155 ವರ್ಷನ್ ಎಸ್ (Yamaha Aerox 155 Version S) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 1.50 ಲಕ್ಷ ಆಗಿದೆ.
ಹಬ್ಬದ ಸಂದರ್ಭದಲ್ಲೇ ಬಹಳಷ್ಟು ವಾಹನ ತಯಾರಕರು ಕೊಡುಗೆಗಳನ್ನು ನೀಡುತ್ತಿದ್ದಾರೆ. ಇದರಲ್ಲಿ ಇತ್ತೀಚೆಗೆ ಗಮನ ಸೆಳೆದಿದ್ದು ಜಾವಾ ಯೆಜ್ಡಿಯ ಹಬ್ಬದ ಕೊಡುಗೆ. ಕೇವಲ ₹999 ಪಾವತಿಸಿ ತಮ್ಮ ಮೆಚ್ಚಿನ…
ಟಿವಿಎಸ್ ಮೋಟರ್ ಕಂಪನಿಯು ತನ್ನ ಬ್ಯಾಟರಿಚಾಲಿತ ದ್ವಿಚಕ್ರ ವಾಹನವಾದ ಟಿವಿಎಸ್ ಐಕ್ಯೂಬ್ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ. ಇದು 2.2 ಕೆಡಬ್ಲ್ಯುಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.…