Kia Carens Clavis: ಮೂರು ಸಾಲಿನ ಕ್ಲವಿಸ್‌ನಲ್ಲಿ ಹತ್ತಾರು ಹೊಸ ಸೌಲಭ್ಯ; ಬುಕ್ಕಿಂಗ್ ಆರಂಭ

ದಕ್ಷಿಣ ಕೊರಿಯಾದ ಕಿಯಾ ಇದೀಗ ತನ್ನದೇ ಕ್ಯಾರೆನ್ಸ್‌ ಎಂಪಿವಿಗೆ ಹೊಸ ರೂಪ ನೀಡಿ ಕ್ಯಾರನ್ಸ್‌ ಕ್ಲಾವಿಸ್ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಸದ್ಯ ಇರುವ ಕ್ಯಾರೆನ್ಸ್‌ಗಿಂತ ಮೇಲ್ದರ್ಜೆಯದ್ದಾದ…