TATA Sierra: ಮೂರು ದಶಕಗಳ ನಂಟು, ಹೊಸ ರೂಪದೊಂದಿಗೆ ಭರ್ಜರಿಯಾಗಿ ಬರ್ತಾವುಂಟು

ಇದು ಬರೋಬ್ಬರಿ 35 ವರ್ಷಗಳ ಹಿಂದಿನ ಕಥೆ. 1990ರಲ್ಲಿ ಮಾರುತಿಯ ಪುಟಾಣಿ ಕಾರುಗಳದ್ದೇ ಕಾರುಬಾರಾಗಿತ್ತು. ಆ ಹೊತ್ತಿನಲ್ಲಿ ಅಪಾರ ದೈಹಿಕ ಸಾಮರ್ಥ್ಯದ ಕಾರಿನ ಪ್ರವೇಶವಾಯಿತು. ಎತ್ತರದ ನಿಲುವು,…