Volvo EX90 ವಿದ್ಯುತ್ ಚಾಲಿತ SUV ಕಾರನ್ನು ಚಿತ್ರೀಕರಿಸಬೇಡಿ; ಸ್ಮಾರ್ಟ್ ಫೋನ್ ನಾಶವಾದೀತು!
ವೋಲ್ವೊ ಕಂಪನಿಯ ನೂತನ ಎಸ್‌ಯುವಿ ಇಎಕ್ಸ್90 ಇವಿ ಕಾರಿನ ಚಿತ್ರೀಕರಿಸಿದವರ ಮೊಬೈಲ್‌ಗಳು ನಾಶವಾದ ಕುರಿತು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಅಂತರ್ಜಾಲದಲ್ಲಂತೂ ಇದರದ್ದೇ ಚರ್ಚೆ. ಅದರ ಅಸಲಿಯತ್ತೇನು…? ತಂತ್ರಜ್ಞಾನವು…