ಏರ್‌ ಫಿಲ್ಟರ್‌, ವೈಪರ್‌, ಸ್ಪಾರ್ಕ್‌ ಪ್ಲಗ್ ಬದಲಾವಣೆ: ಕಾರಿನ ಸರಳ ನಿರ್ವಹಣೆ ಮಾಡುವುದು ಸುಲಭ

ಮುಖ್ಯಾಂಶಗಳು ಕಾರು ಖರೀದಿಸಿದರಷ್ಟೇ ಸಾಕೆ. ಅದರ ನಿರ್ವಹಣೆಯೂ ಬೇಕಲ್ಲ. ಸರ್ವೀಸ್‌ ಕೇಂದ್ರಗಳಿಗೆ ಹೋದರೆ, ಮೂಗಿಗಿಂತ ಮೂಗುತಿ ಭಾರ ಎಂಬಂತೆ, ಬಿಡಿ ಭಾಗಗಳಿಗಿಂತ ಅದನ್ನು ಜೋಡಿಸುವ ಶುಲ್ಕ, ಅದರ…