Xiaomi YU7: ಆ್ಯಂಬಿಲೈಟ್‌ಗಾಗಿ ಸ್ಮಾರ್ಟ್‌ ಎಲೆಕ್ಟ್ರಾನಿಕ್ ಸನ್‌ರೂಫ್‌ ಹೊಂದಿರುವ SUV

ಕಾರು ಖರೀದಿಸಬೇಕೆಂದರೆ ಅದು ಎಸ್‌ಯುವಿ ಆಗಿರಬೇಕು. ಅದರಲ್ಲಿ ಸನ್‌ರೂಫ್ ಇರಬೇಕು. ಬರೀ ಸನ್‌ರೂಫ್ ಅಲ್ಲ ಪ್ಯಾನಾರೊಮಿಕ್ ಸನ್‌ರೂಫ್‌ ಆಗಿರಬೇಕು. ಇವೆಲ್ಲವೂ ಭಾರತೀಯ ಕಾರು ಪ್ರಿಯರ ಅತಿ ಪ್ರಮುಖ…