Honda N-One: 2026ರಲ್ಲಿ ಬರುತ್ತಿದೆ ಜಪಾನ್‌ನ ಈ ಪುಟ್ಟ EV ಕಾರು

ನಗರ ಪ್ರದೇಶಗಳಲ್ಲಿ ಈಗ ಪುಟ್ಟ ಇವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರೇವಾ ಮಾದರಿಯಂತೆ ಮಹೀಂದ್ರ ಕೆ2, ಎಂಜಿ ಕಾಮೆಂಟ್‌ನಂತೆಯೇ ಹೊಂಡಾ ಕೂಡಾ ಈ ಪುಟ್ಟ ಕಾರುಗಳ ಲೋಕಕ್ಕೆ…