6 ಸ್ಟ್ರೋಕ್‌ ಎಂಜಿನ್‌; ಪ್ರತಿ ಲೀಟರ್‌ಗೆ 176 km ಮೈಲೇಜ್‌: ಶೈಲೇಂದ್ರ ಸಿಂಗ್ ಗೌರ್‌ ಆವಿಷ್ಕಾರ

ಬಾಡಿಗೆ ಮನೆಯನ್ನೇ ತನ್ನ ಪ್ರಯೋಗಶಾಲೆಯನ್ನಾಗಿ ಪವರ್ತಿಸಿದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಶೈಲೇಂದ್ರ ಸಿಂಗ್ ಗೌರ್ ಅವರು ಆರು ಸ್ಟ್ರೋಕ್‌ಗಳ ಎಂಜಿನ್‌ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಬಳಿ…

ವಾಹನ ಉದ್ಯಮದಲ್ಲಿ ಹೊಸ, ದಿಟ್ಟ ಪ್ರಯತ್ನ: Cumminsನ ಹೊಸ ಸಾಹಸಕ್ಕೆ ಬೆರಗಾದ ಜಗತ್ತು

ಇಡೀ ವಾಹನ ಪ್ರಪಂಚವೇ ಬ್ಯಾಟರಿ ಚಾಲಿತ EV ವಾಹನದೆಡೆಗೆ ದೌಡಾಯಿಸುತ್ತಿದೆ. ಆದರೆ ಡೀಸೆಲ್‌ ಚಾಲಿತ ಯಂತ್ರಗಳಲ್ಲಿ ಪ್ರಸಿದ್ಧಿ ಪಡೆದಿರುವ ಕಮಿನ್ಸ್‌ ಕಂಪನಿಯು ವಿಭಿನ್ನವಾದ ದಾರಿಯನ್ನು ಆಯ್ಕೆ ಮಾಡಿಕೊಂಡಿದೆ.…

GST ಕಡಿತ: BMW, Tata, Hyundai ಸೇರಿದಂತೆ ಪ್ರಮುಖ ಕಾರುಗಳ ಬೆಲೆಗಳಲ್ಲಿ ಭಾರೀ ಇಳಿಕೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿಎಸ್‌ಟಿ ಸಮಿತಿಯು ನಾಲ್ಕು ಹಂತಗಳ (ಶೇ 5, 12, 18, 28) ಸರಕು ಮತ್ತು…

Explainer | E20 ಎಥನಾಲ್ ಪೆಟ್ರೋಲ್: ನಿಮ್ಮ ವಾಹನಕ್ಕೆ ಹಾನಿಯೆ?

ಭಾರತದಲ್ಲಿ ವಾಹನ ಕ್ಷೇತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ಹೊಸ ವಾಹನಗಳು ಮಾರುಕಟ್ಟೆ ಪ್ರವೇಶಿಸಿದಂತೆ ಖರೀದಿ ಭರಾಟೆಯೂ ಜೋರಾಗಿದೆ. ಕರ್ನಾಟಕದಲ್ಲಿ ಜನರು ಇರುವಷ್ಟೇ ಸಂಖ್ಯೆಲ್ಲಿ ವಾಹನಗಳೂ ಇವೆ…

ಮಾರುತಿ ಸುಜುಕಿ Victoris: ಮಧ್ಯಮ ಗಾತ್ರದ SUV ಬಿಡುಗಡೆ; ಯಾವೆಲ್ಲಾ ಕಾರುಗಳಿಗೆ ಸ್ಪರ್ಧೆ?

ಭಾರತದಲ್ಲಿ ಸದ್ಯ ಮಧ್ಯಮ ಗಾತ್ರದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ಮಾದರಿ ಕಾರುಗಳ ಪರ್ವ. ಅದಕ್ಕೆ ಮಾರುತಿ ಸುಜುಕಿ ಕಂಪನಿಯ ಮತ್ತೊಂದು ಸೇರ್ಪಡೆ ವಿಕ್ಟೊರಿಸ್‌. ತನ್ನದೇ ಗ್ರಾಂಡ್…

Explainer | BH ನೋಂದಣಿ ಲಾಭವೇ? ಯಾರಿಗೆ? ಹೇಗೆ? ಒಂದು ಡೀಟೇಲ್‌ ರಿಪೋರ್ಟ್‌

ರಸ್ತೆಯಲ್ಲಿ ಇತ್ತೀಚೆಗೆ BH ನೋಂದಣಿಯ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬಹಳಷ್ಟು ಜನ ತೆರಿಗೆ ಉಳಿತಾಯಕ್ಕಾಗಿ BH ನೋಂದಣಿ ಲಾಭದಾಯಕ ಎಂದೆನ್ನುತ್ತಾರೆ. ಇನ್ನೂ ಕೆಲವರು…

Bike ಸವಾರರ ರಕ್ಷಣೆಗೆ ಸೂಕ್ತ Helmetಗಳ ಆಯ್ಕೆ ಹೇಗಿರಬೇಕು…? ಸಂಪುರ್ಣ ಮಾಹಿತಿ ಇಲ್ಲಿದೆ…

ಬೈಕ್‌ ಸವಾರಿ ಎಷ್ಟು ಮೋಜೋ, ಅಷ್ಟೇ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡು ಹೋಗುವ ಸಾಹಸ. ಹೀಗಾಗಿ ಬೈಕ್‌ ಸವಾರರು ಪ್ರಯಾಣಿಸುವ ದೂರ ಹಾಗೂ ರಸ್ತೆಗೆ ಅನುಗುಣವಾಗಿ ಸೂಕ್ತ ಗೇರ್‌ಗಳನ್ನು…

Explainer | GST ಪರಿಷ್ಕರಣೆಯಿಂದ ಯಾವ ಕಾರುಗಳ ಬೆಲೆ ಇಳಿಕೆ; ಗ್ರಾಹಕರಿಗೇನು ಲಾಭ?

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು, ನೀರೀಕ್ಷೆಯಂತೆ ಮಾರಾಟವಾಗದೆ ನಿಂತಿರುವ ಕಾರುಗಳು. ಈ ಸಮಸ್ಯೆಗೆ ಪರಿಹಾರವೆಂಬಂತೆ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (GST) ಪರಿಷ್ಕರಿಸಲು ಮುಂದಾಗಿದೆ.…

ಬೆಂಗಳೂರಿನಲ್ಲಿ ಇಂಟರ್‌ನ್ಯಾಷನಲ್‌ ಆಟೊಶೋ: ತರಹೇವಾರಿ ವಾಹನಗಳ ಮೇಳ; ಇಲ್ಲಿದೆ ಮಾಹಿತಿ

ವಾಹನ ಪ್ರಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಆಟೊ ಎಕ್ಸ್‌ಪೋ ಮಾದರಿಯಲ್ಲಿ ಇಂಟರ್‌ನ್ಯಾಷನಲ್‌ ಆಟೊಶೋ ಆಯೋಜನೆಗೊಂಡಿದ್ದು ನವೆಂಬರ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಜರುಗಲಿದೆ. ಟ್ರ್ಯೂನ್‌ ಎಕ್ಸಿಬಿಟರ್ಸ್‌ ಕಂಪನಿಯು ಟಿವೈಜಿಎ…

Tata Nano 2025: ಅಗ್ಗದ ಪುಟ್ಟ ಕಾರಿನಲ್ಲಿ ಎಷ್ಟೆಲ್ಲಾ ಸೌಕರ್ಯಗಳು! ಇಲ್ಲಿದೆ ಅವುಗಳ ಪಟ್ಟಿ

ಆರು ವರ್ಷಗಳ ಹಿಂದೆ ಟಾಟಾ ನ್ಯಾನೊ ಕೊನೆಯ ಕಾರನ್ನು ಹೊಂದಿದ್ದು ಯಾರು ಎಂಬ ಚರ್ಚೆಗಳು ಜೋರಾಗಿದ್ದವು. ದೇಶದ ಪ್ರತಿಯೊಬ್ಬರೂ ಕಾರು ಹೊಂದಬೇಕು ಎಂಬ ಖ್ಯಾತ ಉದ್ಯಮಿ ದಿ.…